“ನಾನು ಕೂಡ್ಲು ಮೇಳದಲ್ಲಿದ್ದ ಸಮಯದಲ್ಲಿ ಒಮ್ಮೆ ಜೋಡಾಟ ಕಳೆದು ಮೇಳದವರು ಕೂಡ್ಲಿಗೆ ಹಿಂತಿರುಗಿದಾಗ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಾಲಯದ ಗರ್ಭಗುಡಿ ಮುಚ್ಚಿತ್ತು.
ಅರ್ಚಕರು ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರಯಲಾಗಲಿಲ್ಲ. ಮನೆಯ ಹಾಗೂ ಪರಿಸರದ ಹಿರಿಯರು ಸೇರಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಬಾಗಿಲು ತೆರೆಯಲೇ ಇಲ್ಲ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಕೂಡ್ಲು ಸದಾಶಿವ ಶ್ಯಾನುಭಾಗರು ಬಹಳ ಸೌಮ್ಯದಿಂದ ‘ಕೃಷ್ಣಾ ನಾವು ಜಯಿಸಿ ಬಂದಿದ್ದೇವೆ. ಯಾಕೆ ಅಸಮಾಧಾನ?’ ಎಂದು ಹೇಳುವುದೇ ತಡ, ಒಮ್ಮೆಲೇ ಬಾಗಿಲು ತೆರೆಯಲ್ಪಟ್ಟಿತು. ಕೂಡ್ಲು ಮನೆತನದವರ ಧಾರ್ಮಿಕ ಶ್ರದ್ಧಾಭಕ್ತಿಗೆ ಇದೊಂದು ಉದಾಹರಣೆ”
(ಶ್ರೀ ಚಂದ್ರಗಿರಿ ಅಂಬು, ಖ್ಯಾತ ಬಣ್ಣದ ವೇಷಧಾರಿ,ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)

