Saturday, May 4, 2024
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (01-02-2022)

ಇಂದು ಆಟ ಎಲ್ಲೆಲ್ಲಿ? (01-02-2022)

ಮೇಳಗಳ ಇಂದಿನ (01.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಂಪಿಗೆ ಮಾವಿನಕಟ್ಟೆ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮೈತ್ರಾವರುಣಿ 

ಕಟೀಲು ಎರಡನೇ ಮೇಳ == ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸಂಘ ಪಂಜ ಸುಳ್ಯ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಚಿತ್ರಾಕ್ಷಿ ಕಲ್ಯಾಣ 

ಕಟೀಲು ನಾಲ್ಕನೇ ಮೇಳ  == ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಉಳಿ, ಕಕ್ಕೆಪದವು ಬಂಟ್ವಾಳ – ರಾಜಾ ವಿಕ್ರಮಾದಿತ್ಯ, ದಮಯಂತಿ ಪುನರ್ ಸ್ವಯಂವರ 

ಕಟೀಲು ಐದನೇ ಮೇಳ == ಶ್ರೀ ಮಹಿಷಮರ್ದಿನಿ ಯಕ್ಷಗಾನ ಸೇವಾ ಸಮಿತಿ, ಒಕ್ಕಾಡಿಗೋಳಿ ವಯಾ ಸಿದ್ದಕಟ್ಟೆ – ಪಾಂಚಜನ್ಯ, ಚಂದ್ರಾವಳಿ ವಿಲಾಸ 

ಕಟೀಲು ಆರನೇ ಮೇಳ == ತೆಂಕ ಎಕ್ಕಾರು ಪೆರ್ಮುದೆ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಕುಂಬಾರಬೆಟ್ಟು ವಡ್ಡರ್ಸೆ 

ಮಂದಾರ್ತಿ ಎರಡನೇ ಮೇಳ   == ಗುಡ್ಡೇಕೇರಿ ತೀರ್ಥಳ್ಳಿ 

ಮಂದಾರ್ತಿ ಮೂರನೇ ಮೇಳ  == ಎರ್ಮಾಳು ಜನಾರ್ದನ ದೇವಸ್ಥಾನ 

ಮಂದಾರ್ತಿ ನಾಲ್ಕನೇ ಮೇಳ   == ಬೆಟ್ಟಿನಮನೆ ಆಲುಂಜೆ ಆರೂರು 

ಮಂದಾರ್ತಿ ಐದನೇ ಮೇಳ  ==  ವರಸಿದ್ಧಿ ಕುಂದಾಪುರ ಮನೆ, ವಕ್ವಾಡಿ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಹನುಮಗಿರಿ ಮೇಳ == ಕಳಂಜ ಕೋಟೆಮುಂಡುಗಾರು ಯುವಕ ಮಂಡಲ ವಠಾರ – ಶುಕ್ರನಂದನೆ 

ಶ್ರೀ ಪೆರ್ಡೂರು ಮೇಳ == ಕೊಡಿಬೆಟ್ಟು – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ವರಸಿದ್ಧಿ ಕುಂದಾಪುರ ಮನೆ, ವಕ್ವಾಡಿ, ಹೂವಿನಕೆರೆ ವಾದಿರಾಜ ಮಠದ ಹತ್ತಿರ – ಮಂದಾರ್ತಿ ಮೇಳದೊಂದಿಗೆ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹಳ್ಳಿ ಬನ್ಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಜೋಯಿಸರಬೆಟ್ಟು ಬಡಾಕೇರಿ ನಾವುಂದ 

ಶ್ರೀ ಪಾವಂಜೆ ಮೇಳ == ನೆಲ್ಲಿಕುಂಜೆ ಪಡುಮನೆ ಕುಟುಂಬಸ್ಥರು ಪೆರಡಾಲ – ಶ್ರೀ ದೇವಿ ಮಹಾತ್ಮ್ಯೆ  

ಕಮಲಶಿಲೆ ಮೇಳ == ಅಯ್ಯಪ್ಪ ಜೆಡ್ಡು ಹೆನ್ನಾಬೈಲು 

ಶ್ರೀ ಅಮೃತೇಶ್ವರೀ ಮೇಳ == ಬೊಬ್ಬರ್ಯ ದೈವಸ್ಥಾನ ಕೊಮೆ 

ಶ್ರೀ ಸೌಕೂರು ಮೇಳ == ಕೊಂಗೊಳ್ಳಿ ಮನೆ ಮಾಂಕಾಳಿ ಗರಡಿ – ಭಕ್ತ ಪ್ರಹ್ಲಾದ, ಅಭಿಮನ್ಯು 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಗೋಳಿಕಟ್ಟೆ ಕಲ್ಕುಡ ದೈವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಜನ್ಸಾಲೆ ಸರ್ವಸಿದ್ಧಿ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == 11ನೇ ಉಳ್ಳೂರು ಪ್ರಗತಿ ಯುವಕ ಮಂಡಲ, ಶ್ರೀ ಗೋಪಾಲಕೃಷ್ಣ ಕಲಾ ವೇದಿಕೆ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಕುಂದಾಪುರ ರಂಗನಹಿತ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಾಯದ ಅಜ್ಜ 

ಶ್ರೀ ಶನೀಶ್ವರ ಮೇಳ ==  ಯಕ್ಷಿ ಮತ್ತು ಸಪರಿವಾರ ದೇವಸ್ಥಾನ ಕೆರಾಡಿ 

ಶ್ರೀ ಸಿಗಂದೂರು ಮೇಳ == ಕೊರ್ಗಿ ಕುಂಜಿನಕಟ್ಟೆ ನಂದಿಕೇಶ್ವರ ದೇವಸ್ಥಾನದ ವಠಾರ – 

ಶ್ರೀ ನೀಲಾವರ ಮೇಳ  ==  ಬೆಣಗೇರಿ ರಾಗಿಹಕ್ಲು 

 

ಶ್ರೀ ಹಟ್ಟಿಯಂಗಡಿ ಮೇಳ == ಕಟ್ಕೆರೆ ಸಂಗಮ ನಿಲಯ ವಠಾರ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಹೆಗ್ಡೆಯವರ ಮನೆ ಆವರ್ಸೆ ಗ್ರಾಮ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಕಟಪಾಡಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಕಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಮಂಗಳಾದೇವಿ ಮೇಳ == ನಾವುಂದ ಮಸ್ಕಿ (ವಯಾ ಕುಂದಾಪುರ) ಶ್ರೀ ಮಹಾಗಣಪತಿ ಶ್ರೀ ಯಕ್ಷೇಶ್ವರಿ ಕ್ಷೇತ್ರ – ಕೋಟಿ ಚೆನ್ನಯ (ಕನ್ನಡ)

RELATED ARTICLES

1 COMMENT

  1. ಶ್ರೀ ಸೌಕೂರು ಮೇಳ == ಕೊಂಗೊಳ್ಳಿ ಮನೆ ಮಾಂಕಾಳಿ ಗರಡಿ – ಭಕ್ತ ಪ್ರಹ್ಲಾದ, ಅಭಿಮನ್ಯು . ಇಲ್ಲಿಗೆ ಹೇಗೆ ಹೋಗುವುದು. ಲೊಕೇಶನ್ – ಸ್ಥಳ ಮಾರ್ಗದರ್ಶನ ಇದೆಯಾ?

LEAVE A REPLY

Please enter your comment!
Please enter your name here

Most Popular

Recent Comments