ಮೇಳಗಳ ಇಂದಿನ (19.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕಾಟಿಪಳ್ಳ ಗಣೇಶಪುರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಪುಷ್ಪಕುಟೀರ, ಜಾರಿಗೆ ಕಕ್ಕೆಪದವು ಬಂಟ್ವಾಳ
ಕಟೀಲು ಎರಡನೇ ಮೇಳ == ‘ರಾಧಾಕೃಷ್ಣ ನಿವಾಸ’ ಕಿಲೆಂಜೂರು ನಡುಗೋಡು
ಕಟೀಲು ಮೂರನೇ ಮೇಳ== ಕೈಲಾಸ್ ಮನೆ ಮಿತ್ತಮಾಣಿಲ ಕಲ್ಲಮುಂಡ್ಕೂರು
ಕಟೀಲು ನಾಲ್ಕನೇ ಮೇಳ == ದೆಪ್ಪುಣಿಗುಡ್ಡೆ, ಕುಂಜತ್ತಬೈಲು
ಕಟೀಲು ಐದನೇ ಮೇಳ == ಗುಡ್ಡೆಬಳ್ಳಿಮನೆ ಕೆಂಜಾರು ಪೇಜಾವರ ಮಂಗಳೂರು
ಕಟೀಲು ಆರನೇ ಮೇಳ == ಬೈಲುಮೂಡುಕರೆಗುತ್ತು ಕಂದಾವರ ಕಿನ್ನಿಕಂಬಳ ಭಜನಾ ಮಂದಿರದ ವಠಾರ
ಮಂದಾರ್ತಿ ಒಂದನೇ ಮೇಳ == ಚಾವಡಿಮನೆ, ಹೆನ್ನಿ ಕೊಕ್ಕರ್ಣೆ
ಮಂದಾರ್ತಿ ಎರಡನೇ ಮೇಳ == ಬಾರಾಳಿ ದೇವಸ್ಥಾನ
ಮಂದಾರ್ತಿ ಮೂರನೇ ಮೇಳ == ಶ್ರೀ ವನದುರ್ಗಾ, ಕಾಜ್ರಳ್ಳಿ ಸಾಯಿಬರಕಟ್ಟೆ
ಮಂದಾರ್ತಿ ನಾಲ್ಕನೇ ಮೇಳ == ಮಕ್ಕಿಮನೆ ಕೊರ್ಗಿ ಹೊಸಮಠ
ಮಂದಾರ್ತಿ ಐದನೇ ಮೇಳ == ಮಟ್ಟಿನಜೆಡ್ಡು ತಂತ್ರಾಡಿ ಮಂದಾರ್ತಿ
ಶ್ರೀ ಹನುಮಗಿರಿ ಮೇಳ == ಶ್ರೀ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ ಪಡುಮನೆ ಸಂತೋಷನಗರ ಬುಗ್ರೀಕಡು (ಹೆಮ್ಮಾಡಿ) – ಶುಕ್ರನಂದನೆ (ರಾತ್ರಿ 9 ರಿಂದ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗರಡಿಹಕ್ಲು ಬಿಜೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಬಾಳೆಕೊಡ್ಲು ಇಡೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಕುಳ್ಳಂಬಳ್ಳಿ ಅರೆಕಲ್ಲುಮನೆ ಕೆರಾಡಿ
ಶ್ರೀ ಪಾವಂಜೆ ಮೇಳ == ಬಡಗಬೆಳ್ಳೂರು – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)
ಕಮಲಶಿಲೆ ಮೇಳ ‘ಎ‘ == ಅಂಡೆಹೊಳೆ ಹಳ್ಳಿಹೊಳೆ
ಕಮಲಶಿಲೆ ಮೇಳ ‘ಬಿ‘ == ಶ್ರೀ ವನದುರ್ಗಾ ದೇವಸ್ಥಾನ ಭಂಡಹಾರಿ ನೂಜಿ
ಶ್ರೀ ಅಮೃತೇಶ್ವರೀ ಮೇಳ == ಮಣೂರು
ಶ್ರೀ ಸೌಕೂರು ಮೇಳ == ಆನಗಳ್ಳಿ ದೂಪದಕಟ್ಟೆಮನೆ – ಚತುರ್ಜನ್ಮ ಮೋಕ್ಷ
ಶ್ರೀ ಬೆಂಕಿನಾಥೇಶ್ವರ ಮೇಳ == ವಾಮದಪದವು – ನೂತನ ಪ್ರಸಂಗ
ಶ್ರೀ ಮಡಾಮಕ್ಕಿ ಮೇಳ == ಕಳಿನಜೆಡ್ಡು ಕೋಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕ್ರೋಡಬೈಲೂರು ಭಟ್ರಮಕ್ಕಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ಕೋಟೆಬಾಗಿಲು – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಜಿಗಾರು ಅಂಪಾರು
ಶ್ರೀ ಸಿಗಂದೂರು ಮೇಳ == ಕಟಾರಿಕೊಪ್ಪ ಮಾಸ್ತಿಯಮ್ಮ ಶನೀಶ್ವರ ದೇವಸ್ಥಾನ
ಶ್ರೀ ಮೇಗರವಳ್ಳಿ ಮೇಳ ==ಸೋಮೇಶ್ವರ ಈಶ್ವರ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಹಟ್ಟಿಯಂಗಡಿ ಮೇಳ == ನಾಗಬ್ರಹ್ಮ ಜಟ್ಟಿಗೇಶ್ವರ ದೇವಸ್ಥಾನ, ನಿರೋಡಿ ಶಿರೂರು
ಶ್ರೀ ಹಾಲಾಡಿ ಮೇಳ == ಮಣಿಕಲ್ ದೇವಸ್ಥಾನ – ವೀರ ಬರ್ಬರೀಕ (ಕಾಲಮಿತಿ ರಾತ್ರಿ 8ರಿಂದ)
ಶ್ರೀ ಬೋಳಂಬಳ್ಳಿ ಮೇಳ== ಕುಂಭಾಶಿ – ಪದ್ಮಾವತಿ, ಮೀನಾಕ್ಷಿ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

