ಇತ್ತೀಚಿಗೆ ನಿಧನರಾದ ವಯಲಿನ್ ದಂತಕಥೆ ಪದ್ಮಭೂಷಣ ಟಿ. ಎನ್. ಕೃಷ್ಣನ್ ಮತ್ತು ಅವರ ಪುತ್ರಿ ವಿಜಿ ಕೃಷ್ಣನ್ ಅವರ ದ್ವಂದ್ವ ಪಿಟೀಲು ವಾದನ ಕಚೇರಿ ತುಂಬಾ ಪ್ರಸಿದ್ದಿಯನ್ನು ಪಡೆದಿತ್ತು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಅಪ್ಪ, ಮಗಳು ಇಬ್ಬರೂ ಜೊತೆಯಾಗಿ ದೇಶಾದ್ಯಂತ ಹಲವಾರು ದ್ವಂದ್ವ ನುಡಿಸುವಿಕೆಯ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದರು. ಮಗಳು ವಿಜಿ ಕೃಷ್ಣನ್ ಅವರಿಗೆ ತಂದೆ ಟಿ. ಎನ್. ಕೃಷ್ಣನ್ ಅವರೇ ಗುರುವಾಗಿದ್ದರು.
ತಂದೆ ಹಾಗೂ ಗುರು ಟಿ. ಎನ್. ಕೃಷ್ಣನ್ ಅವರೇ ನನ್ನ ಪಾಲಿಗೆ ಹೀರೋ ಆಗಿದ್ದರು ಎಂದು ಪುತ್ರಿ ವಿಜಿ ಕೃಷ್ಣನ್ ಭಾವುಕರಾಗಿ ನುಡಿಯುತ್ತಾರೆ. ಅವರು ಇಬ್ಬರೂ ಒಟ್ಟಿಗೆ ನಡೆಸಿದ್ದ ಪಿಟೀಲು ವಾದನ ಕಚೇರಿಯ ವೀಡೀಯೋ ಲಿಂಕ್ ಕೆಳಗಡೆ ಇದೆ.