Friday, September 20, 2024
Homeವಿಡಿಯೋಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆ ಮತ್ತು ಆದರ್ಶಕ್ಕೆ ಈ ವೀಡಿಯೊ ಸಾಕ್ಷಿ

ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆ ಮತ್ತು ಆದರ್ಶಕ್ಕೆ ಈ ವೀಡಿಯೊ ಸಾಕ್ಷಿ

ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆಗೆ ಮತ್ತು ಅವರು ಹಿರಿಯರನ್ನು ಗೌರವಿಸುವ ರೀತಿಯನ್ನು ಮಾತಿನಲ್ಲಿ, ಬರಹದಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವರು ಎಲ್ಲದಕ್ಕೂ ನಮಗೆ ಆದರ್ಶ ಮತ್ತು ಪೂಜನೀಯ ವ್ಯಕ್ತಿ. ಹಿರಿಯ ಗಾಯಕರಾದ ಕೆ.ಜೆ. ಯೇಸುದಾಸ್ ಬಗ್ಗೆ ಅವರ ಭಕ್ತಿ ಭಾವಗಳು ಅನುಕರಣೀಯ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments