ಗಂಡ ಸರಕಾರಿ ನೌಕರ. ಸರಕಾರಿ ಇಂಜಿನಿಯರ್ ಒಬ್ಬ ಐಪಿಎಲ್ ಬೆಟ್ಟಿಂಗ್ ದಂಧೆಯಿಂದ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡ. ಸಾಲಗಾರರು ಸುಮ್ಮನೆ ಬಿಡತ್ತಾರೆಯೇ? ಸಾಲಗಾರರ ಕಿರುಕುಳ ತಾಳಲಾರದೇ ಇಂಜಿನ್‌ನ ಗಂಡನ ನವವಿವಾಹಿತೆ ಯುವ ಪತ್ನಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.
ಸಾಲಗಾರರ ಕಿರುಕುಳ ತಾಳಲಾರದೆ ಯುವ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಎಂಬಲ್ಲಿ ನಡೆದಿದೆ.
ಸಹಾಯಕ ಇಂಜಿನಿಯರ್ ದರ್ಶನ್ ಸಾಲ ಮಾಡಿ ಬೆಟ್ಟಿಂಗ್ ಆಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರಿನೌಕರನಾದರೂ ದರ್ಶನ್ ಖಾಲಿ ಚೆಕ್ ನೀಡಿ ಬೆಟ್ಟಿಂಗ್ ದಂಧೆ ನಡೆಸುವವರಿಂದ ದುಬಾರಿ ಬಡ್ಡಿದರಕ್ಕೆ ಸಾಲವನ್ನು ಪಡೆದು ಎಲ್ಲವನ್ನೂ ಸೋತಿದ್ದಾರೆ. ದರ್ಶನ್ ಕೆಲಸಕ್ಕೆ ಹೋದಾಗ ಸಾಲ ಕೊಟ್ಟವರು ಮನೆಯ ಸಮೀಪ ಕುಳಿತು ಅವನ ಪತ್ನಿ ರಂಜಿತಾಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಒಬ್ಬಳೇ ಸಣ್ಣ ಪ್ರಾಯದ ಯುವತಿ ಹೆಂಡತಿ ಮನೆಯಲ್ಲಿದ್ದರೂ, ಸಾಲಗಾರರನ್ನು ಎದುರಿಸುವ ಧೈರ್ಯ, ಪರಿಸ್ಥಿತಿ ದರ್ಶನ್‌ಗೆ ಇರಲಿಲ್ಲ.
ಗಂಡನ ಈ ರೀತಿಯ ವ್ಯವಹಾರಕ್ಕೆ ಹಾಗೂ ವರ್ತನೆಗೆ ಜಿಗುಪ್ಸೆ ಹೊಂದಿದ ರಂಜಿತಾ ಮನನೊಂದು ನೇಣಿಗೆ ಶರಣಾಗಿದ್ದಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗೃಹಿಣಿ ರಂಜಿತಾ ತಂದೆ ವೆಂಕಟೇಶ್ ಅವರು ಬೆಟ್ಟಿಂಗ್ ದಂಧೆಕೋರರ ಈ ಅಮಾನವೀಯ ವರ್ತನೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
- ಇಮ್ರಾನ್ ಖಾನ್ ಜೀವಂತವಾಗಿದ್ದಾರೆಯೇ? ಜೈಲಿನಲ್ಲಿಯೇ ಸಾವಿನ ಸಂದೇಹ
- ನೆಟ್ಫ್ಲಿಕ್ಸ್ನ ‘ಲವ್ ಈಸ್ ಬ್ಲೈಂಡ್’ (Love Is Blind) ಈಗ ಬಹು ಜನಪ್ರಿಯ
- 3.7 ಮಿಲಿಯನ್ ಪೌಂಡ್ (47 ಕೋಟಿ ರೂಪಾಯಿ) ಮೌಲ್ಯದ ಫೆರಾರಿ ಕಾರು ಪೊಲೀಸ್ ಕಾರ್ಯಾಚರಣೆಯಲ್ಲಿ ವಶಕ್ಕೆ
- ಉಜಿರೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ – ಯುವಕ ಸಾವು: UJIRE
- ಒಂದೇ ದೋಣಿಯಲ್ಲಿ ಕುಳಿತು ಇಂಗ್ಲಿಷ್ ಕಾಲುವೆಯನ್ನು ದಾಟಿದ 230 ಜನರು!
- ಸೂಟ್ ಕೇಸ್ ಒಳಗಿರುವುದು ಮಾನವ ಶವವಲ್ಲ.. ಗೊಂಬೆ ಎಂದು ದೃಢಪಡಿಸಿದ ಪೊಲೀಸರು!
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS
- 6th Standard, Social Science, Chapter 4 – THE CULTURE OF THE VEDIC PERIOD
- 6th Standard, Social Science, Chapter 3, OUR PRIDE OUR STATE – KARNATAKA
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
- 8th Standard, Social Science, Business Studies, CHAPTER 30 – LARGE SCALE BUSINESS ORGANISATIONS
- 8th Standard, Social, History, CHAPTER 19 – THE CHALUKYAS OF BADAMI AND THE PALLAVAS OF KANCHI
- 5th Standard, English, Second Language, Unit 6, Prose – Dignity of Labour
- 5th Standard, English Second Language, Unit 6, Poetry – Results And Roses
- 5th Standard, English Second Language, Unit 7 Prose – A Great Coachman
- Paper Boats
- 7th Standard, English Second Language, Unit 6 – JOURNEY TO THE TOP
- 8th Standard, English First Language, SUPPLEMENTARY READING – SECTION 19 – THE MISER
- 8th Standard, English, First Language, POEM 14 – IMAGINATION (Memorization)
- 7th Standard, English, Unit – 6, Poem – The Road Not Taken
- 6th Standard, English First Language, POEM 8, THE ANT AND THE CRICKET
- 6th Standard, English First Language, UNIT 8 – THE GIFTS OF NATURE
- 10th Standard, Social Science, Economics, CHAPTER 30 – RURAL DEVELOPMENT
- 8th Standard, Social Science, Economics, CHAPTER 28 – BASIC CONCEPTS OF ECONOMICS
- 10th Standard, Social Science, BUSINESS STUDIES, CHAPTER 32 – ENTREPRENEURSHIP

