Friday, May 15, 2026
Homeಯಕ್ಷಗಾನಶ್ರೀ ಶನೀಶ್ವರ ಮಹಾತ್ಮೆ - ಇಂದು ಧರ್ಮಸ್ಥಳ ಮೇಳದ ಆಟ, ಶ್ರೀ ಕ್ಷೇತ್ರದ ಯೂಟ್ಯೂಬ್ ಲಿಂಕ್

ಶ್ರೀ ಶನೀಶ್ವರ ಮಹಾತ್ಮೆ – ಇಂದು ಧರ್ಮಸ್ಥಳ ಮೇಳದ ಆಟ, ಶ್ರೀ ಕ್ಷೇತ್ರದ ಯೂಟ್ಯೂಬ್ ಲಿಂಕ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ 11.11.2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ.


ಸಂಜೆ ಗಂಟೆ 7ರಿಂದ 12 ರ ತನಕ ಶ್ರೀ ಶನೀಶ್ವರ ಮಹಾತ್ಮೆ
ಎಂಬ ಸೇವೆ ಬಯಲಾಟ ಜರುಗಲಿದೆ.


ಇಂದಿನ ಸೇವಾಕರ್ತರು

  • ಶ್ರೀ ದಯಾನಂದ ಶೆಟ್ಟಿ ಮತ್ತು ಮನೆಯವರು ತಂತ್ರಾಡಿ ಮೂಡುಜೆಡ್ಡು, ಅಮ್ಮಶ್ರೀ ನಿಲಯ, ಮಂದಾರ್ತಿ ಉಡುಪಿ ತಾಲೂಕು
  • ಶ್ರೀ ದಿನೇಶ್ ಭಂಡಾರ್ಕರ್,ವಿ ಜ್ಹೋನ್ ಇಂಟೀರಿಯರ್ಸ್ & ಎಸ್ಟೋರಿಯರ್ಸ್, ಬನಶಂಕರಿ 3ನೇ ಹಂತ ಬೇಂಗಳೂರು
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments