ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಾಥಮಿಕ ವಿಭಾಗದ ಹುಡುಗರು – ಶಮನ್.ಎನ್, 7ನೇ ತರಗತಿ(ನಿತ್ಯಾನಂದ .ಕೆ ಮತ್ತು ಸಂಧ್ಯಾ.ಕೆ ಇವರ ಪುತ್ರ), ನಿರೀಕ್ಷಿತ್ ಹೆಗ್ಡೆ, 7ನೇ ತರಗತಿ (ನಿಶ್ಚಯ್‌ಕುಮಾರ್ ಹೆಗ್ಡೆ ಮತ್ತು ನಾಗರತ್ನಇವರ ಪುತ್ರ)

ನಿರೀಕ್ಷಿತ್ ಹೆಗ್ಡೆ 
ಶಮನ್.ಎನ್
ಪ್ರಾಥಮಿಕ ವಿಭಾಗದ ಹುಡುಗಿಯರು – ಸಾನ್ವಿ ಚನಿಲ, 7ನೇ ತರಗತಿ (ರಘುರಾಮಚಂದ್ರ ಚನಿಲ ಮತ್ತು ಸಂಧ್ಯಾ.ಪಿ.ಎಂ ಇವರ ಪುತ್ರಿ)
ಪ್ರೌಢ ಶಾಲಾ ವಿಭಾಗದ ಹುಡುಗರು- ಧನುಷ್‌ರಾಮ್,10ನೇ ತರಗತಿ(ಕಿಯೋನಿಕ್ಸ್ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನಇವರ ಪುತ್ರ), ಪ್ರಣೀಲ್ ರೈ, 10ನೇ ತರಗತಿ( ಪ್ರಕಾಶ್‌ಕುಮಾರ್ ರೈ ಮತ್ತು ಸತ್ಯಲತ ಪ್ರಕಾಶ್ ಇವರ ಪುತ್ರ)

ಧನುಷ್‌ರಾಮ್ 
ಸಾನ್ವಿ ಚನಿಲ 
ಪ್ರಣೀಲ್ ರೈ
ಪ್ರೌಢ ಶಾಲಾ ವಿಭಾಗದ ಹುಡುಗಿಯರು – ಸುಶ್ಮಿತ.ಟಿ.ರಾವ್10ನೇ ತರಗತಿ, (ತ್ರಿವಿಕ್ರಮ ರಾವ್ ಮತ್ತು ಶಾರದಾ ಇವರ ಪುತ್ರಿ), ಅವನಿ,10ನೇ ತರಗತಿ(ಅಮೃತಕರ ಭಟ್ ಮತ್ತು ಸುಮ.ಎ ಇವರ ಪುತ್ರಿ), ಹಿಮಾನಿ.ಎ.ಸಿ,10ನೇ ತರಗತಿ (ಚಿದಾನಂದ ಪೂಜಾರಿ.ಎ ಮತ್ತು ಶೋಭಾ.ಎಂ ಇವರ ಪುತ್ರಿ)

ಹಿಮಾನಿ.ಎ.ಸಿ 
ಸುಶ್ಮಿತ.ಟಿ.ರಾವ್ 
ಅವನಿ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

