ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ಕಲ್ಯಾಣತ್ರಯ (ಅಸಿಕಾ ಕಲ್ಯಾಣ, ರುಕ್ಮಿಣೀ ಕಲ್ಯಾಣ, ಜಾಂಬವತೀ ಕಲ್ಯಾಣ)
ಕಟೀಲು ಎರಡನೇ ಮೇಳ == ವಿಲಾಸ್ ಐಸ್ ಕ್ರೀಮ್ ಫ್ಯಾಕ್ಟರಿ, ನರಿಕೊಂಬು, ಬಂಟ್ವಾಳ – ಶ್ರೀ ಮಹಾದೇವಿ ಲಲಿತೋಪಾಖ್ಯಾನ
ಕಟೀಲು ಮೂರನೇ ಮೇಳ == ಗೋಕುಲ್ ಗಾರ್ಡನ್, ಸರ್ವೆ, ಪುತ್ತೂರು – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಖಡ್ಗೇಶರಿ ದೇವಸ್ಥಾನ, ಮಧ್ಯ, ಸುರತ್ಕಲ್ – ಕಲ್ಯಾಣತ್ರಯ (ಸೀತಾ ಕಲ್ಯಾಣ, ಜಾಂಬವತೀ ಕಲ್ಯಾಣ, ಪದ್ಮಾವತೀ ಕಲ್ಯಾಣ)
ಕಟೀಲು ಐದನೇ ಮೇಳ == ಶ್ರೀ ಮಂಜುನಾಥ ಕಾಲನಿ, ಕದ್ರಿ, ಮಂಗಳೂರು – ಏಕಾದಶಿ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಅರುಣೋದಯ ಯುವಕ ಮಂಡಲ, ಕಟ್ಟದಪಡ್ಪು, ಬಡಕೊಟ್ಟು, ಬಂಟ್ವಾಳ – ಸತ್ಯ ಹರಿಶ್ಚಂದ್ರ, ದಮಯಂತಿ ಪುನಃ ಸ್ವಯಂವರ
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

