
ಮೇಳಗಳ ಇಂದಿನ (22.05.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸುರತ್ಕಲ್ ಚೊಕ್ಕಬೆಟ್ಟು ಕಟ್ಲಾ ಪುರುಷಬೆಟ್ಟು ಮಾನಸ ನಿವಾಸದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀನಿಧಿ ಕಾಡುಮನೆ ಹೌಸ್ ಬೆಳುವಾಯಿ
ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಮೂರನೇ ಮೇಳ== ಸಾಯಿರಾಮ್ ಕೃಪಾ ತಿರುವೈಲು ವಾಮಂಜೂರು ಸಂಕದಬೈಲು ಬಂಗ್ರ ಕೂಳೂರಿನಲ್ಲಿ
ಕಟೀಲು ನಾಲ್ಕನೇ ಮೇಳ == ಬೀರಣ್ಣ ಶೆಟ್ಟಿ ಹೌಸ್ ಮುಕ್ಕ ವಯಾ ಸುರತ್ಕಲ್
ಕಟೀಲು ಐದನೇ ಮೇಳ == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ
ಕಟೀಲು ಆರನೇ ಮೇಳ == ಪಾದೆಮನೆ ಕೊಂಡೆಮೂಲ ಕಟೀಲು
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಹನುಮಗಿರಿ – ಕೊನೆಯ ಸೇವೆ ಆಟ – ವೇದೋದ್ಧರಣ, ಶ್ರೀನಿವಾಸ ಕಲ್ಯಾಣ
ಶ್ರೀ ಸಾಲಿಗ್ರಾಮ ಮೇಳ == ನಾರಾವಿ ಧರ್ಮನಾಥ ಸ್ವಾಮಿ ಸಭಾಭವನ ಹೊಸ್ಮಾರು – ಶ್ರೀ ಪದ್ಮಾವತಿ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮರೂರು ಕೇದಿಗೆಕೊಡ್ಲು ಬೆಳ್ವೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ತಿರವು ಕೆಳಾಕಳಿ ಬಂಟ್ವಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಸ್ವರ್ಣಪುರಾಧೀಶ್ವರಿ ಶ್ರೀ ಮಹಾಕಾಳಿ ದೇವಿ ದೇವಸ್ಥಾನ ಹೊನ್ನಾವರ – ಶ್ರೀ ದೇವಿ ಮಹಾತ್ಮೆ
ಶ್ರೀ ಕಮಲಶಿಲೆ ಮೇಳ == ಗಿಳಿಯಾರು ಕೋಟಾ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ಮರವಂತೆ ಚಿತ್ತೇರಿ ಶ್ರೀ ಮಹಾಗಣಪತಿ ದೇವಸ್ಥಾನ – ಕುಶಲವ ,ಕಾಳಗ, ಮಹಿಷಮರ್ದಿನಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಗೋಳಿಗರಡಿ -ದೇವರ ಕೊನೆಯ ಸೇವೆ ಆಟ
ಶ್ರೀ ಶನೀಶ್ವರ ಮೇಳ == ಮಾರಣಕಟ್ಟೆ, ಚಿತ್ತೂರು ಕುಂದಾಪುರ ತಾಲೂಕು
ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಪ್ಪೆಪದವು ಕಟ್ಟೆಮಾರ್ ಕಲ್ಲಾಡಿ ಹೈಸ್ಕೂಲ್ ಬಳಿ – ಮುಗುರು ಮಲ್ಲಿಗೆ
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

