
ಮೇಳಗಳ ಇಂದಿನ (03.03.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮತ್ತಿಮನೆ – ಸಾಮ್ರಾಟ್ ನಹುಷೇ೦ದ್ರ
ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ
ಕಟೀಲು ಎರಡನೇ ಮೇಳ == ಪಜೀರುಗುತ್ತು ವಯಾ ಕೋಣಾಜೆ – ಕಾಯಕಲ್ಪ
ಕಟೀಲು ಮೂರನೇ ಮೇಳ== ಪಾಲೆಮಾರುಗುತ್ತು ಕುದ್ಕೋಳಿ ಬೋಳ್ಯಾರು – ಪಾಂಡವಾಶ್ವಮೇಧ
ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾತಂಗ ಕನ್ಯೆ
ಕಟೀಲು ಐದನೇ ಮೇಳ == ‘ಪಾಂಚಜನ್ಯ’, ಬ್ರಹ್ಮಂದಡ್ಯ ಮೂಡುಮಾರ್ನಾಡು ವಯಾ ಬೆಳುವಾಯಿ – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ದೇರ್ಲಾಜೆ ಹೌಸ್ ಇಡ್ಕಿದು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ಮಾಲೆಮನೆ ಒಡಗೇರಿ ಸೊನಲೆ ಹೊಸನಗರ
ಮಂದಾರ್ತಿ ಎರಡನೇ ಮೇಳ == ಕೆರೆಗದ್ದೆ ಸೀತೂರು ಎನ್. ಆರ್.ಪುರ
ಮಂದಾರ್ತಿ ಮೂರನೇ ಮೇಳ == ಮರತೂರು ಉಪ್ಪರಿಗೆಮನೆ ಮೊಳಹಳ್ಳಿ
ಮಂದಾರ್ತಿ ನಾಲ್ಕನೇ ಮೇಳ == ಹೆಗ್ಗರಸು ಸೊನಲೆ ಹೊಸನಗರ
ಮಂದಾರ್ತಿ ಐದನೇ ಮೇಳ == ಮೇಲ್ಪೇಟೆ ಹನೇಹಳ್ಳಿ ಕೂರಾಡಿ
ಹನುಮಗಿರಿ ಮೇಳ == ಶಿವಶಂಕರಿ ಭಜನಾ ಮಂದಿರ ಸೌಕೂರು ಗುಲ್ವಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸಾಲಿಗ್ರಾಮ ಮೇಳ == ಕಾರ್ಕಡ ಸೀತಾರಾಮ ಸೋಮಯಾಜಿಯವರ ಮನೆ ವಠಾರ – ಕೃಷ್ಣಾರ್ಜುನ
ಶ್ರೀ ಪೆರ್ಡೂರು ಮೇಳ == ಕೈಲ್ ಕೇರಿ ಕಂಚಮ್ಮ ದೇವಸ್ಥಾನ ವಠಾರ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶೆರ್ಡಿ ರತ್ನಗಿರಿ ಅಂಗಡಿ ಹಾಲಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಉಪ್ಪರಿಗೆ ಮನೆ ಮರತ್ತೂರು ಮೊಳಹಳ್ಳಿ
ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಗುಂಡುವಾಣ ಕಾಲ್ತೋಡು
ಶ್ರೀ ಪಾವಂಜೆ ಮೇಳ == ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಾಳೆಬೆಟ್ಟು ಮಣೂರು
ಶ್ರೀ ಸೌಕೂರು ಮೇಳ == ಸೌಕೂರು ಚಿಕ್ಕಪೇಟೆ ಕೆಳಮನೆ – ಶ್ರೀ ದೇವಿ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಾರ್ಕಳ ಜನಸೇವಾ ಸಮಿತಿ ಇಂಡಸ್ಟ್ರಿಯಲ್ ಏರಿಯಾ ಬಳಿ – ಕೋಟಿ ಚೆನ್ನಯ
ಶ್ರೀ ಮಡಾಮಕ್ಕಿ ಮೇಳ == ಹೊಂಬಾಡಿ ಮಂದಾಡಿ ಹುಣ್ಸೆಮಕ್ಕಿ ಮಿಲ್ ಗುಡ್ಡೆ ಬಳಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ಕಂಬಳಿಯರಬೆಟ್ಟು ಗುಂಡಿಗೋಳಿ ಶ್ರೀ ನಂದಿಕೇಶ್ವರ ಶ್ರೀ ಚಿಕ್ಕು ಸಪರಿವಾರ ದೇವಸ್ಥಾನ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ಶಿರ್ತಾಡಿ ಬಸ್ ನಿಲ್ದಾಣ ಬಳಿ – ಮಂತ್ರಭೈರವಿ
ಶ್ರೀ ಶನೀಶ್ವರ ಮೇಳ == ಹಣಬಿನಗದ್ದೆ ವಠಾರ ಜಡ್ಕಲ್
ಶ್ರೀ ಸಿಗಂದೂರು ಮೇಳ == ಬೈಲಗದ್ದೆ ಶ್ರೀ ಮಹಾಸತಿ ದೇವಸ್ಥಾನ (ಉ.ಕ)
ಶ್ರೀ ನೀಲಾವರ ಮೇಳ == ಬಾರಕೂರು ಪೇಟೆ – ಮಧುರ ಮೇಘನ
ಶ್ರೀ ಮೇಗರವಳ್ಳಿ ಮೇಳ == ಕೋಣಂದೂರು ಸೊಣಗಾರಕೇರಿ – ಕುಲದೈವ ಪಂಜುರ್ಲಿ
ಶ್ರೀ ಹಟ್ಟಿಯಂಗಡಿ ಮೇಳ == ವಾರಾಹಿ ರಸ್ತೆ ಸಿದ್ಧಾಪುರ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಶಾಖಾವಲ್ಲಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ
ಶ್ರೀ ಬೋಳಂಬಳ್ಳಿ ಮೇಳ== ಕುದ್ರಕೋಡು ನಾವುಂದ – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ಆದೂರು ಶ್ರೀ ಭಗವತಿ ಕ್ಷೇತ್ರ – ಶ್ರೀ ದೇವಿ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಪ್ಪೆಪದವು ಕಟ್ಟೆಮಾರ್ ಕಲ್ಲಾಡಿ ಹೈಸ್ಕೂಲ್ ಬಳಿ – ಶ್ರೀ ಭಗವತಿ ಮಹಾತ್ಮೆ
