ಮೇಳಗಳ ಇಂದಿನ (01.01.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬಜಪೆ ಪೆರ್ಮುದೆ ಕನ್ನಿಕಾ ನಿಲಯ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ
ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಎರಡನೇ ಮೇಳ == ಕುಲಶೇಖರ ಕಲ್ಪನೆ ಮೈದಾನ
ಕಟೀಲು ಮೂರನೇ ಮೇಳ== ವಿದ್ಯಾನಗರ ಕುಳಾಯಿ
ಕಟೀಲು ನಾಲ್ಕನೇ ಮೇಳ == ಪೊರ್ಕೋಡಿ ದೇವಸ್ಥಾನದ ವಠಾರ
ಕಟೀಲು ಐದನೇ ಮೇಳ == ಗಣೇಶಪುರ 1ನೇ ಬ್ಲಾಕ್ ಕಾಟಿಪಳ್ಳ
ಕಟೀಲು ಆರನೇ ಮೇಳ == ಪದ್ಮನೂರು
ಮಂದಾರ್ತಿ ಒಂದನೇ ಮೇಳ == ತೌಡಿನಹಕ್ಲು ಕೊಳ್ಕೆಬೈಲು ಶಿರಿಯಾರ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಸಾನಿಧ್ಯ ತೋಟದಮನೆ ಹೇರಿಕುದ್ರು – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ರೇಷ್ಮಾ ನಿಲಯ, ಹೆಮ್ಮಾಡಿಮನೆ ಬಗ್ವಾಡಿ
ಮಂದಾರ್ತಿ ಐದನೇ ಮೇಳ == ಸಾನಿಧ್ಯ ತೋಟದಮನೆ ಹೇರಿಕುದ್ರು – ಕೂಡಾಟ
ಹನುಮಗಿರಿ ಮೇಳ == ವಾಲ್ಪಾಡಿ ಅಳಿಯೂರು ಶನೀಶ್ವರ ದೇವಸ್ಥಾನದ ಬಳಿ – ಶ್ರೀಕೃಷ್ಣ ಲೀಲಾಮೃತ
ಶ್ರೀ ಸಾಲಿಗ್ರಾಮ ಮೇಳ == ಉಡುಪಿ ಶ್ರೀಕೃಷ್ಣ ಮಠ ರಾಜಾಂಗಣ – ವೀರ ಬರ್ಬರಿಕ
ಶ್ರೀ ಪೆರ್ಡೂರು ಮೇಳ == ಬುಕ್ಕಿಗುಡ್ಡೆ – ದಕ್ಷಯಜ್ಞ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮಾರಣಕಟ್ಟೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕರ್ಕಿಮಕ್ಕಿ ಕೆರಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಕೆಮ್ಮಣ್ಣುತೋಟ ನಾರ್ಕಳಿ
ಶ್ರೀ ಪಾವಂಜೆ ಮೇಳ == ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ – ಶ್ರೀ ದೇವಿ ಮಹಾತ್ಮ್ಯೆ
ಕಮಲಶಿಲೆ ಮೇಳ == ಪೆರಂಪಳ್ಳಿ ಅಂಬಡಿಬೆಟ್ಟು ಉಡುಪಿ – ಸಂಪೂರ್ಣ ದೇವಿ ಮಹಾತ್ಮ್ಯೆ
ಶ್ರೀ ಅಮೃತೇಶ್ವರೀ ಮೇಳ == ಬೆಟ್ಟನಮನೆ ಬಾರಿಕೆರೆ ಕೋಟ
ಶ್ರೀ ಸೌಕೂರು ಮೇಳ == ‘ಮುಂಬಾರು ವರಸಿದ್ಧಿ ಕ್ಯಾಶ್ಯುಸ್ – ಶ್ವೇತಕುಮಾರ, ಚಂದ್ರಾವಳಿ
ಶ್ರೀ ಮಡಾಮಕ್ಕಿ ಮೇಳ == ಬಲ್ಲಾಡಿ ಈಶ್ವರ ನಗರ, ಮುದ್ರಾಡಿ – ಮಹಾದೇವಿ ಮಹೇಶ್ವರಿ, ಮಣಿಕಂಠ ವಿಜಯ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮುದ್ದೂರು ಪೇಟೆಯಲ್ಲಿ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಪಡು ಮೂಡು ಮಾರ್ನಾಡು ಕಂಚರ್ಲಗುಡ್ಡೆ – ಮಾಯೊದಪ್ಪೆ ಮಂತ್ರದೇವತೆ
ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಿಗಂದೂರು ಮೇಳ == ನಾಗೂರು ಬ್ಯಾಟ್ರಹಕ್ಲು ಭಜನಾ ಮಂದಿರ ವಠಾರ
ಶ್ರೀ ನೀಲಾವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಹಟ್ಟಿಯಂಗಡಿ ಮೇಳ == ಯಡ್ತಾಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ – ವಾತಾಪಿ ಗಣಪತಿ
ಶ್ರೀ ಹಾಲಾಡಿ ಮೇಳ == ಶ್ರೀ ಕ್ಷೇತ್ರ ದೇವಿಕಾನ ಮಂಕಿ – ಸಮಗ್ರ ಕಂಸ
ಶ್ರೀ ಬೋಳಂಬಳ್ಳಿ ಮೇಳ== ಸಂಪೆಕಟ್ಟೆ – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ದೇವಿ ಫ್ರೆಂಡ್ಸ್ ಕ್ಲಬ್ ಎರ್ಮಾಳ್ ತೆಂಕ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಹೆಜಮಾಡಿ ಉಲ್ಲಾಸ್ ನಗರ – ಶ್ರೀದೇವಿ ಲೀಲಾಮೃತ
ಶ್ರೀ ಸುಂಕದಕಟ್ಟೆ ಮೇಳ == ಕುಂಜತ್ತಬೈಲು ದೇವಿನಗರ – ಶ್ರೀ ದೇವಿ ಮಹಾತ್ಮ್ಯೆ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.

- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

