ಮೇಳಗಳ ಇಂದಿನ (26.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸಾಸ್ತಾನ ಮೂಡಹಡು – ಶ್ರೀ ದೇವಿ ಮಹಾತ್ಮೆ
ಕಟೀಲು ಒಂದನೇ ಮೇಳ == ‘ಮೂಡುಪೆರಾರ ಶಾಸ್ತಾವು ಮುರ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ
ಕಟೀಲು ಎರಡನೇ ಮೇಳ == ಕೊಟಿಪಾಡಿ, ಮದ್ಯ, ಸುರತ್ಕಲ್ – ವೀರ ಮಾರುತಿ
ಕಟೀಲು ಮೂರನೇ ಮೇಳ== ಚೇಳಾಯೂರು – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ನಾಲ್ಕನೇ ಮೇಳ == ಬೊಂಡಾಲ ಶಾಲಾ ಬಳಿ, ಶಂಭೂರು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಐದನೇ ಮೇಳ == ‘ಹರಿಕೃಪಾ ಹೌಸ್, ಓಡಿಲ್ನಾಳ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಆರನೇ ಮೇಳ == ‘ದೇರಾಡಿ ಮನೆ ಹನ್ನೆರಡು ಕವಲು, ತಾಕೋಡೆ ವಯಾ ಮೂಡುಬಿದ್ರಿ – ಶ್ರೀ ದೇವಿ ಮಹಾತ್ಮ್ಯೆ
ಹನುಮಗಿರಿ ಮೇಳ == ಅಂಪಾರು
ಶ್ರೀ ಸಾಲಿಗ್ರಾಮ ಮೇಳ == ಬೈಲ್ ಚಿಕ್ಕು – ದಕ್ಷ ಯಜ್ಞ, ಮಣಿಕಂಠ
ಶ್ರೀ ಪೆರ್ಡೂರು ಮೇಳ == ಬೆಣಗಲ್ – ಶೂದ್ರ ತಪಸ್ವಿನಿ
ಶ್ರೀ ಪಾವಂಜೆ ಮೇಳ == ಶ್ರೀ ಗೋಪಾಲಕೃಷ್ಣ ಸೇವಾ ಸಂಘ ಕಟ್ಟತ್ತಿಲ ಮಠ – ಧರ್ಮ ಸಿಂಹಾಸನ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ‘ಹಳ್ನಾಡು – ಶ್ರೀ ಹಳ್ನಾಡು ಕ್ಷೇತ್ರ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮಂಚಿ ಕಟ್ಟೆ
ಶ್ರೀ ಮಡಾಮಕ್ಕಿ ಮೇಳ == ಹೇರಡ್ಕ ಗಣಪತಿ ಮಂದಿರ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಪ್ಪಿನಕೋಟೆ ಗುಡೇಬೆಟ್ಟು ಗರಡಿ
ಶ್ರೀ ಹಿರಿಯಡಕ ಮೇಳ == ಮದ್ದಡ್ಕ ರಾಮ ಭಜನಾ ಮಂದಿರ
ಶ್ರೀ ಸಿಗಂದೂರು ಮೇಳ == ಯಳಜಿತ್ ಮುಲ್ಲಿಗದ್ದೆ
ಶ್ರೀ ಹಾಲಾಡಿ ಮೇಳ == ಕಾಳಾವರ – ಮೇಘ ರಂಜಿನಿ
ಶ್ರೀ ಬಪ್ಪನಾಡು ಮೇಳ == ‘ಅಯೋಧ್ಯನಗರ ಸಬಳೂರು
ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ನೆಲ್ಲಿಗುಡ್ಡೆ

- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

