ಮೇಳಗಳ ಇಂದಿನ (20.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹಾಲಾಡಿ ಚೋರಾಡಿ ಹೊಸಮನೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ದೇವಿಕೃಪಾ ಹೌಸ್, ಹಿರಿಯಂಗಡಿ ಕಾರ್ಕಳ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ತ್ರಿಜನ್ಮ ಮೋಕ್ಷ
ಕಟೀಲು ಮೂರನೇ ಮೇಳ== ಬೊಳಂತೂರುಗುತ್ತು, ಅರಸುಕುರಿಯಾಡಿತ್ತಾಯ ಮಾಡದ ವಠಾರ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ತೋಕೂರು ಶೇಡಿಗುರಿ, ಜೋಗಟ್ಟೆ ಕೋಡಿಕೆರೆ ವಯಾ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ
ಕಟೀಲು ಐದನೇ ಮೇಳ == ಕುಕ್ಕಿಲಮನೆ ಜಾರ್ಕಳ ಬೈಲೂರು ಕಾರ್ಕಳ – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಮಾರಿಯಮ್ಮಗೋಳಿ ಕೊಣಾಜೆ – ಶ್ರೀ ದೇವಿ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ಗಣೇಶಕೃಪಾ ಹೊನ್ನನಕೇರಿ ಕುಂದಾಪುರ
ಮಂದಾರ್ತಿ ಎರಡನೇ ಮೇಳ == ಪುರಾಣಿಬೈಲು ವಕ್ವಾಡಿ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಪುರಾಣಿಬೈಲು ವಕ್ವಾಡಿ – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಶ್ರೀದುರ್ಗಾ ನಿಲಯ ಹರ್ತಟ್ಟು ಗಿಳಿಯಾರು ಕೋಟ
ಮಂದಾರ್ತಿ ಐದನೇ ಮೇಳ == ಅಂಗಡಿಮಕ್ಕಿಮನೆ ಮರವಂತೆ
ಹನುಮಗಿರಿ ಮೇಳ == ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’ – ಕನಕಾಂಗಿ, ಮಾಯಾ ಮಾರುತೇಯ
ಶ್ರೀ ಸಾಲಿಗ್ರಾಮ ಮೇಳ == ಬಂಕಿಕೊಡ್ಲು – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಹಿತ್ಲಳ್ಳಿ – ಲಂಕಾದಹನ, ರಾಜಾ ರುದ್ರಕೋಪ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶಿರೂರು ಆರ್ಮಕ್ಕಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹೊಸೂರು ಗುರುವನಕೋಟೆ ಏಳಜಿತ್
ಶ್ರೀ ಪಾವಂಜೆ ಮೇಳ == ಶ್ರೀರಾಮ ಭಜನಾ ಮಂದಿರ ಉರ್ವ ಬೋಳೂರು – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಕಲ್ಯಾಣಿ ದುರ್ಗಾಪರಮೇಶ್ವರಿ ದೇವಸ್ಥಾನ ಕಾರಿಬೈಲು
ಶ್ರೀ ಅಮೃತೇಶ್ವರೀ ಮೇಳ == ಜನ್ಸಾಲೆ – ಸಿಗಂದೂರು ಮೇಳದೊಂದಿಗೆ ಕೂಡಾಟ
ಶ್ರೀ ಸೌಕೂರು ಮೇಳ == ‘ಶಿರೂರು ಆರ್ಮಕ್ಕಿ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಬಡಗಬೆಳ್ಳೂರು ಗ್ರಾಮ ಪಂಚಾಯತ್ ಹತ್ತಿರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಸಚ್ಚರಿಪೇಟೆ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಬೈಲೂರು ಕೊರಂಗ್ರಪಾಡಿ ಶ್ರೀ ಮಹಿಷಮರ್ದಿನಿ ದೇವಾಲಯ ವಠಾರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಪೇತ್ರಿ ಯುವಕ ಮಂಡಲ ವಠಾರ
ಶ್ರೀ ಶನೀಶ್ವರ ಮೇಳ == ಭಟ್ರಪಾಡಿ ರಸ್ತೆ ನೇರಳಕಟ್ಟೆ
ಶ್ರೀ ಸಿಗಂದೂರು ಮೇಳ == ಜನ್ಸಾಲೆ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ
ಶ್ರೀ ನೀಲಾವರ ಮೇಳ == ಸಾಸ್ತಾನ ಪೇಟೆ – ಮಧುರ ಮೇಘನ
ಶ್ರೀ ಹಟ್ಟಿಯಂಗಡಿ ಮೇಳ == ಮೈಯಾಡಿ ಮಾಸ್ತಿಯಮ್ಮ ದೇವಸ್ಥಾನ ಬೈಂದೂರು – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ನಾಡ ಗುಡ್ಡೆಯಂಗಡಿ ಪೇಟೆ – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ಬಂಡಸಾಲೆ ಬೈಂದೂರು – ಮುತ್ತಿನ ಹಾರ
ಶ್ರೀ ಬಪ್ಪನಾಡು ಮೇಳ == ‘ಮೂಡಬಿದ್ರಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣ – ಬನತ ಬಂಗಾರ್
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

