ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರ
ಕಟೀಲು ಎರಡನೇ ಮೇಳ == ಹನುಮೋದ್ಭವ, ಇಂದ್ರಜಿತು,ಸುಧನ್ವ ಕಾಳಗ – ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ವಯಾ ಹಳೆಯಂಗಡಿ
ಕಟೀಲು ಮೂರನೇ ಮೇಳ== ಗಜೇಂದ್ರ ಮೋಕ್ಷ, ತರಣಿಸೆನ, ಜಾಂಬವತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ – ಪಲ್ಲಿಪಾಡಿ ಹೌಸ್, ಕರಿಯಂಗಳ ವಯಾ ಪೊಳಲಿ
ಕಟೀಲು ನಾಲ್ಕನೇ ಮೇಳ == ದಕ್ಷಯಜ್ಞ, ಕುಮಾರ ವಿಜಯ – ಕಟೀಲು ಕ್ಷೇತ್ರ . ಸರಸ್ವತಿ ಸದನ
ಕಟೀಲು ಐದನೇ ಮೇಳ == ಭಕ್ತ ಅಂಬರೀಷ, ಸಾಮ್ರಾಟ್ ನಹುಷ – ದೇವಿಕೃಪಾ, ಆಲದಪದವು, ಅಜ್ಜಿಬೆಟ್ಟು, ಬಂಟ್ವಾಳ
ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಪೆರ್ಮುದೆ, ಸೋಮನಾಥ ಧಾಮದಲ್ಲಿ
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

