ಮೇಳಗಳ ಇಂದಿನ (03.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದಲ್ಲಿ
ಕಟೀಲು ಒಂದನೇ ಮೇಳ == ‘ಭಂಡಸಾಲೆತೋಟ,ಮೂಡುಪೆರಂಪಳ್ಳಿ, ಶಿವಳ್ಳಿ, ಉಡುಪಿ
ಕಟೀಲು ಎರಡನೇ ಮೇಳ == ಜಯಂತಿ ನಿವಾಸ. ಆಶ್ರಯನಗರ, ಕಡಂಬೋಡಿ ಸುರತ್ಕಲ್
ಕಟೀಲು ಮೂರನೇ ಮೇಳ== ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಉಲ್ಲಂಜೆ, ಕಟೀಲು
ಕಟೀಲು ನಾಲ್ಕನೇ ಮೇಳ == ಮಿಜಾರು ಮರಕಡಕರೆ
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ
ಕಟೀಲು ಆರನೇ ಮೇಳ == ಶ್ರೀ ಮಾರಿಯಮ್ಮ ಯುವಕ ಸಂಘ, ದೇವಿನಗರ, ಸೇರ್ಕಳ, ಕೊಳ್ನಾಡು, ಬಂಟ್ವಾಳ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪೆರ್ಡೂರು ಮೇಳ == ಪೆರ್ಡೂರು – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ದೊಡ್ಮನೆ ಯರುಕೋಣೆ – ಶ್ರೀ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಶ್ರೀ ಶಾರದಾ ಪೂಜಾಕಟ್ಟೆ ಸಮಿತಿ, ಉರ್ವಸ್ಟೋರ್ ಮಂಗಳೂರು – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಜ್ರಿ
ಶ್ರೀ ಸೌಕೂರು ಮೇಳ == ಸಾರ್ಕಲ್ – ಅಗ್ನಿ ನಕ್ಷತ್ರ
ಶ್ರೀ ಬೆಂಕಿನಾಥೇಶ್ವರ ಮೇಳ == ಗಂಗೊಳ್ಳಿ ವೀರೇಶ್ವರ ಮತ್ತು ಉಮಾಮಹೇಶ್ವರ ದೀಪೋತ್ಸವ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂಭಾಶಿ ಆನೆಗುಡ್ಡೆ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ – ತೃತೀಯ ಸೇವೆಯಾಟ
ಶ್ರೀ ಶನೀಶ್ವರ ಮೇಳ == ಶ್ರೀ ತಲಮಕ್ಕಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹುಣಸೆಮಕ್ಕಿ
ಶ್ರೀ ನೀಲಾವರ ಮೇಳ == ಕೊಕ್ಕರ್ಣೆ ಬಸ್ ನಿಲ್ದಾಣ ಬಳಿ – ಮಹಾಸ್ವಾಮಿ ಕೊರಗಜ್ಜ
ಶ್ರೀ ಹಟ್ಟಿಯಂಗಡಿ ಮೇಳ == ಮಲ್ಯಾಡಿ ಗ್ರಾಮಸ್ಥರು – ವಾತಾಪಿ ಗಣಪತಿ
ಶ್ರೀ ಬೋಳಂಬಳ್ಳಿ ಮೇಳ== ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನ – ನಾಗ ಸುನೇತ್ರೆ
ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಕದ್ರಿ – ಭಕ್ತಿದ ಬಲಿಮೆ
ಶ್ರೀ ಸುಂಕದಕಟ್ಟೆ ಮೇಳ == ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ – ಸತ್ಯ ಹರಿಶ್ಚಂದ್ರ, ಕದಂಬ ಕೌಶಿಕೆ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

