ನಮ್ಮ ಬಗ್ಗೆ

ದೀಪ ಎನ್ನುವುದು ಪ್ರತಿಯೊಬ್ಬರ ಹೃದಯಾಂತರಾಳದಲ್ಲಿ ಒಂದಲ್ಲ ಒಂದು ರೂಪದಲ್ಲಿಯೋ ಭಾವದಲ್ಲಿಯೋ ಬೆಳಗುತ್ತಿರುತ್ತದೆ. ಕಲಾಜ್ಯೋತಿಯೂ ಹಾಗೆಯೇ. ನಮ್ಮ ಸಂಸ್ಕೃತಿಯಲ್ಲಿ ದೀಪದಂತೆ ಪ್ರಜ್ವಲಿಸುತ್ತಿರುವ ಸಂಗೀತಾದಿ ಅದೆಷ್ಟೋ ಕಲೆಗಳಿಗೆ ಮಾರುಹೋಗದ ಮಾನವ ಹೃದಯಗಳಿಲ್ಲ. ಅಂತಹಾ ಕಲೆಗಳಿಗೆ ವೇದಿಕೆಯನ್ನೊದಗಿಸುವ ಸಣ್ಣ ಪ್ರಯತ್ನವೇ ಈ ಯಕ್ಷದೀಪ ಎಂಬ ಆನ್ಲೈನ್ ಸಾಮಾಜಿಕ ಸುದ್ದಿತಾಣ. ಈ ಅಂತರ್ಜಾಲ ಸುದ್ದಿ ತಾಣದ ಮೂಲಕ ನಾವು ನಿಮ್ಮೆಲ್ಲರ ಮನಸ್ಸು ಹೃದಯಗಳಲ್ಲಿ ನೆಲೆ ನಿಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಸುದ್ದಿ ತಾಣ ಎಲ್ಲ ವಿಭಾಗದ ಸಂಗೀತ, ಕಲೆಗಳಿಗೆ ಮೀಸಲು. ವ್ಯಕ್ತಿಗಿಂತ ಕಲೆ ದೊಡ್ಡದು. ರಾಷ್ಟ್ರದ … Continue reading ನಮ್ಮ ಬಗ್ಗೆ