| ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (04-12-2020) | |||
| ಮೇಳ | ಇಂದು/ದಿನಾಂಕ | ಸ್ಥಳ | ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | 04-12-2020 | ಶ್ರೀ ಕ್ಷೇತ್ರದಲ್ಲಿ | ಚಕ್ರವ್ಯೂಹ – ಗಿರಿಜಾ ಕಲ್ಯಾಣ |
| ಶ್ರೀ ಪಾವಂಜೆ ಮೇಳ | 04-12-2020 | ಕಟೀಲು, ಎಕ್ಕಾರು | ಮಾನಿಷಾದ |
| ಶ್ರೀ ಬಪ್ಪನಾಡು ಮೇಳ | 04-12-2020 | ಪಂಜಗುತ್ತು | ಬಂಗಾರ್ ಬಾಲೆ |
| ಶ್ರೀ ತಳಕಲ ಮೇಳ | 04-12-2020 | ಶ್ರೀ ಕ್ಷೇತ್ರ ತಳಕಲದಲ್ಲಿ | ತಾಮ್ರಧ್ವಜ ಕಾಳಗ |
| ಶ್ರೀ ಸುಂಕದಕಟ್ಟೆ ಮೇಳ | 04-12-2020 | ಶ್ರೀ ಕ್ಷೇತ್ರದಲ್ಲಿ | ಅಶ್ವಮೇಧ |
| ಶ್ರೀ ದೇಂತಡ್ಕ ಮೇಳ | 04-12-2020 | ಶ್ರೀ ಕ್ಷೇತ್ರದಲ್ಲಿ | ಶ್ರೀರಾಮಾಶ್ವಮೇಧ |
| ನಾಳೆ/ದಿನಾಂಕ | |||
| ಶ್ರೀ ಧರ್ಮಸ್ಥಳ ಮೇಳ | 05-12-2020 | ಶ್ರೀ ಕ್ಷೇತ್ರದಲ್ಲಿ | |
| ಶ್ರೀ ಪಾವಂಜೆ ಮೇಳ | 05-12-2020 | ತಂಟೆಪ್ಪಾಡಿ ಬೆಳ್ಳಾರೆ | ಮಾನಿಷಾದ |
| ಶ್ರೀ ಸುಂಕದಕಟ್ಟೆ ಮೇಳ | 05-12-2020 | ಆದ್ಯಪಾಡಿ | |
| ಶ್ರೀ ತಳಕಲ ಮೇಳ | 05-12-2020 | ಶ್ರೀ ಕ್ಷೇತ್ರ ತಳಕಲದಲ್ಲಿ | ಯಕ್ಷಗಾನ ಬಯಲಾಟ |
| ಶ್ರೀ ದೇಂತಡ್ಕ ಮೇಳ | 05-12-2020 | ಶ್ರೀ ಕ್ಷೇತ್ರದಲ್ಲಿ | ಕಪಿಲ ಕಾತ್ಯಾಯಿನಿ |
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

