ಮೇಳಗಳ ಇಂದಿನ ( 26.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಪಡುಕೋಣೆ ಕೋಟೆ ಶಾಲಾ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಹೊಸ್ಮಾರು ಮನೆ. ಬಂಟ್ವಾಳ ಬೈಪಾಸ್ ಬಳಿ
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ ‘ಸರಸ್ವತಿ ಸದನ’
ಕಟೀಲು ಮೂರನೇ ಮೇಳ= ಕೊಡೆತ್ತೂರು ಮುಕ್ಕ ರೋಡ್, ಕಿನ್ನಿಗೋಳಿ
ಕಟೀಲು ನಾಲ್ಕನೇ ಮೇಳ == ಗರುಡ ಮಹಾಕಾಳಿ ದೇವಸ್ಥಾನ ಬಳಿ, ಅರಳ ಬಂಟ್ವಾಳ
ಕಟೀಲು ಐದನೇ ಮೇಳ == ನೆಕ್ಕರೆ ಹೌಸ್, ಕಬಕ ಪುತ್ತೂರು
ಕಟೀಲು ಆರನೇ ಮೇಳ == ಪಂಜಿಕಲ್ಲು ಮನೆ, ಬುಡೋಳಿ ಬಂಟ್ವಾಳ
ಮಂದಾರ್ತಿ ಒಂದನೇ ಮೇಳ == ನೆಲ್ಲಿಕಟ್ಟೆ ಅರಳಸುರುಳಿ
ಮಂದಾರ್ತಿ ಎರಡನೇ ಮೇಳ == ಶಿವಗಿರಿ ಐರೋಡಿ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಬಿ.ಎಚ್ ಕೈಮರ, ಎನ್. ಆರ್.ಪುರ
ಮಂದಾರ್ತಿ ನಾಲ್ಕನೇ ಮೇಳ == ಕೋಲ್ ಗಾರ್ ದೇವಂಗಿ ರಸ್ತೆ ಮಕ್ಕಿಮನೆ
ಮಂದಾರ್ತಿ ಐದನೇ ಮೇಳ == ಶಿವಗಿರಿ ಐರೋಡಿ – ಕೂಡಾಟ
ಶ್ರೀ ಹನುಮಗಿರಿ ಮೇಳ == ಮೂಡುಪೆರಾರ ಅಳಿಕೆ ಬಾಕಿಮಾರು ಗದ್ದೆ – ಶಿವಪ್ರಭಾ ಪರಿಣಯ, ಲವಕುಶ (ಸಂಜೆ 6.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಮಾಸೂರು (ಕುಮಟಾ) – ಚಂದ್ರಮುಖಿ ಸೂರ್ಯಸಖಿ
ಶ್ರೀ ಸುಂಕದಕಟ್ಟೆ ಮೇಳ == ಇರ್ವತ್ತೂರು ಅಗಲ್ದೋಡಿ ಮನೆ (ವಾಮದಪದವು) – ಶ್ರೀ ದೇವಿ ಮಹಾತ್ಮೆ
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸೋಲಿನಮನೆ, ಉಪ್ಪಿನಕುದ್ರು ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ನುಗ್ಗಿಬೆಟ್ಟು, ಕಾಕ್ತೋಟ, ಉಲ್ಲೂರು- 11
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಶಶಿಪ್ರಭಾ ಪರಿಣಯ, ಗದಾಯುದ್ಧ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಸಾಲಿಕೇರಿ ದುರ್ಗಾಪರಮೇಶ್ವರಿ ದೇವಸ್ಥಾನ – ದಿವ್ಯ ಸನ್ನಿಧಿ (ಕಾಲಮಿತಿ ರಾತ್ರಿ 8.30ರಿಂದ)
ಕಮಲಶಿಲೆ ಮೇಳ ‘ಎ‘ = ವಡುವಿನ ದೈವಸ್ಥಾನ ಮಣೂರು
ಕಮಲಶಿಲೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಬಪ್ಪನಾಡು ಮೇಳ == ಪಾಲಡ್ಕ, ಬಳ್ಳಮಂಜ – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಮಂಗೆಬೆಟ್ಟು ಅಶ್ವತ್ಥಕಟ್ಟೆ ಬಳಿ (ಮುಚ್ಚೂರು) – ಶ್ರೀ ಭಗವತಿ ಮಹಾತ್ಮೆ
ಶ್ರೀ ಅಮೃತೇಶ್ವರೀ ಮೇಳ == ಹಕ್ಲಾಡಿ ಭಜನಾ ಮಂದಿರದ ಹತ್ತಿರ
ಶ್ರೀ ಸೌಕೂರು ಮೇಳ == ಅಂಪಾರು ಪೇಟೆ – ರಕ್ತಸಂಬಂಧ
ಶ್ರೀ ಹಾಲಾಡಿ ಮೇಳ == ನಣಬೂರು ಹೈಸ್ಕೂಲ್ ಮೈದಾನ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಸೂರಿಂಜೆ ಕೋಟೆ ನಾಯರ್ ಕೋಡಿ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಹಳೆಯಂಗಡಿ – ಪೌರಾಣಿಕ ಪ್ರಸಂಗ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಚೌಕಳಮಕ್ಕಿ ಶಾಲಾ ವಠಾರ – ಸರ್ಪ ಶಪಥ
ಶ್ರೀ ಹಿರಿಯಡಕ ಮೇಳ == ಹಿರಿಯಡಕ ಕೋಟ್ನಾಕಟ್ಟೆ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಬಳ್ಳೂರು ಬೊಬ್ಬರ್ಯ ದೇವಸ್ಥಾನ
ಶ್ರೀ ಸಿಗಂದೂರು ಮೇಳ == ಬೈಂದೂರು ಶಿರೂರು, ಕರಾವಳಿ ದೊಂಬೆ ಕೇಳಾಮನೆ
ಶ್ರೀ ನೀಲಾವರ ಮೇಳ == ಶ್ರೀ ಮಲಸಾವರಿ ಶ್ರೀ ಮಹಾಕಾಳಿ ದೈವಸ್ಥಾನದ ಹತ್ತಿರ ಕೊರವಡಿ ಕುಂಭಾಶಿ
ಶ್ರೀ ಮಂಗಳಾದೇವಿ ಮೇಳ == ವಾಮದಪದವು ರಾಮೊಟ್ಟು ಮೈದಾನ – ಬಾಲೆಮಾನಿ ಮಾಯಂದಾಲ್ (ತುಳು)
ಶ್ರೀ ಮೇಗರವಳ್ಳಿ ಮೇಳ == ಸಸಿಗೊಳ್ಳಿ – ಕುಲದೈವ ಪಂಜುರ್ಲಿ