Thursday, May 14, 2026
Homeಯಕ್ಷಗಾನನಾಳೆ (09.08.2022) ಶ್ರೀ ಎಡನೀರು ಮಠದಲ್ಲಿ 'ಲೀಲಾಮೂರ್ತಿ ಶ್ರೀಕೃಷ್ಣ' ಎಂಬ ಯಕ್ಷಗಾನ ಪ್ರದರ್ಶನ

ನಾಳೆ (09.08.2022) ಶ್ರೀ ಎಡನೀರು ಮಠದಲ್ಲಿ ‘ಲೀಲಾಮೂರ್ತಿ ಶ್ರೀಕೃಷ್ಣ’ ಎಂಬ ಯಕ್ಷಗಾನ ಪ್ರದರ್ಶನ

ನಾಳೆ 09.08.2022ರ ಮಂಗಳವಾರ  ಸಂಜೆ 6 ಘಂಟೆಗೆ ಶ್ರೀ ಎಡನೀರು ಮಠದಲ್ಲಿ ಯಕ್ಷಗಾನ ಕಲಾವಿದರಾದ ಗಣೇಶ ಪಾಲೆಚ್ಚಾರ್ ನಿರ್ದೇಶನ ಹಾಗೂ ಸಂಯೋಜನೆಯಲ್ಲಿ  ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುತ್ತೂರು ಇವರಿಂದ  ಲೀಲಾಮೂರ್ತಿ ಶ್ರೀಕೃಷ್ಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ.   

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments