Sunday, November 24, 2024
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (13-02-2022)

ಇಂದು ಆಟ ಎಲ್ಲೆಲ್ಲಿ? (13-02-2022)

ಮೇಳಗಳ ಇಂದಿನ (13.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪಡುಕೋಣಾಜೆ ಹೌದಲ್ ಕೋಟ್ಯಾನ್ ಕಾಂಪ್ಲೆಕ್ಸ್ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಜಯನಗರ ಸುಳ್ಯ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಚತುರ್ಜನ್ಮ ಮೋಕ್ಷ 

ಕಟೀಲು ಮೂರನೇ ಮೇಳ== ಲಕ್ಷ್ಮಿ ನಿವಾಸ, ಮೊಗರ್ನಾಡು, ನರಿಕೊಂಬು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ನೇರಳಕಟ್ಟೆ ವಯಾ ಮಾಣಿ ಬಂಟ್ವಾಳ – ಶನೈಶ್ಚರ ಮಹಾತ್ಮ್ಯೆ, ಅಗ್ರಪೂಜೆ 

ಕಟೀಲು ಐದನೇ ಮೇಳ == ಕೊಳತ್ತಮಜಲು, ಬಡಗಬೆಳ್ಳೂರು, ಬಂಟ್ವಾಳ – ಉತ್ತಮ ಸೌದಾಮಿನಿ 

ಕಟೀಲು ಆರನೇ ಮೇಳ ==  ಅಣ್ಣೇರಜಾಲು ಕೊಣಾಜೆ ಮಂಗಳೂರು – ತುಳಸಿ ಜಲಂಧರ 

ಮಂದಾರ್ತಿ ಐದು ಮೇಳಗಳು == ರಥೋತ್ಸವ 

ಹನುಮಗಿರಿ ಮೇಳ == ಶ್ರೀದೇವಿ ಭಜನಾ ಮಂದಿರ, ಕೆಂಜಾರು ಕರಂಬಾರು – ಭಕ್ತ ಪ್ರಹ್ಲಾದ, ಅಭಿಮನ್ಯು, ಪದ್ಮಾವತಿ ಕಲ್ಯಾಣ 

ಶ್ರೀ ಸಾಲಿಗ್ರಾಮ ಮೇಳ == ಯಳೂರು ಮಂಡ್ ಕಟ್ಟು ತೊಪ್ಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಶ್ರೀ ಸ್ವಾಮಿ ದೇವಸ್ಥಾನ, ವೆಂಕಿಮನೆ, ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಗಂಗೊಳ್ಳಿ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಯಡೇರಿ ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಶ್ರೀಕೃಷ್ಣ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್, ಮುಜುಂಗಾವು – ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ, ವೀರ ಅಭಿಮನ್ಯು 

ಕಮಲಶಿಲೆ ಮೇಳ == ದುಂಪದಕುಮೇರಿ ಕೊಳಲಗಿರಿ 

ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ ಪಡುಕೆರೆ 

ಶ್ರೀ ಸೌಕೂರು ಮೇಳ == ಶಂಕರನಾರಾಯಣ ಕುಪ್ಪೆಬಚ್ಚಲು ಹೊಸಾಡಿ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಹಿರ್ಗಾನ ಮುಜೂರು ಬಸ್ ಸ್ಟಾಂಡ್ ಬಳಿ – ನಾಗ ತಂಬಿಲ 

ಶ್ರೀ ಮಡಾಮಕ್ಕಿ ಮೇಳ == ಸಬ್ಲಾಡಿ ಮಾರಿಕಾಂಬಾ ದೇವಸ್ಥಾನ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೊನ್ನಾಳ ಬಕ್ಕಪಟ್ನ ಶ್ರೀ ಬ್ರಹ್ಮಬೈದರ್ಕಳ ಶ್ರೀ ಶಿವರಾಯ ಗರಡಿ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಕುದ್ಕಾಡಿ – ಅಬ್ಬರದ ಬೊಬ್ಬರ್ಯ 

ಶ್ರೀ ಶನೀಶ್ವರ ಮೇಳ == ಸಂಪಿಗೆ ಪಂಜುರ್ಲಿ ಜಟ್ಟಿಗೇಶ್ವರ ದೇವಸ್ಥಾನ, ಮ್ಯಾಂಗನೀಸ್ ರೋಡ್, ಗಂಗೊಳ್ಳಿ

ಶ್ರೀ ಸಿಗಂದೂರು ಮೇಳ == ಸಾಸ್ತಾನ ಪೈ ಸ್ಟೋರ್ 

ಶ್ರೀ ನೀಲಾವರ ಮೇಳ  == ಮೊಳಹಳ್ಳಿ ಗ್ರಾಮ ಪಂಚಾಯತ್ ಆಫೀಸ್ ವಠಾರ – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಸಾಯಿಬ್ರಕಟ್ಟೆ 

ಶ್ರೀ ಹಟ್ಟಿಯಂಗಡಿ ಮೇಳ == ಜೈನ ಜೆಟ್ಟಿಗೇಶ್ವರ ಭಕ್ತ ಮಂಡಳಿ, ಅಡಿಗದ್ದೆ ಬಾಡ, ಬೈಂದೂರು – ಭುವನ ಭಾರ್ಗವ 

ಶ್ರೀ ಹಾಲಾಡಿ ಮೇಳ == ಸಿದ್ಧಾಪುರ ಕಾಸನಮಕ್ಕಿ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಸುಬ್ರಹ್ಮಣ್ಯ ನಗರ ಪುತ್ತೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಬೃಂಡೇಲ್ ಪದವು – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನಾವೂರ (ಬಂಟ್ವಾಳ) ಗಣೇಶ ಕಟ್ಟೆ ಬಳಿ – ಮುಗುರು ಮಲ್ಲಿಗೆ 

ಶ್ರೀ ಮಂಗಳಾದೇವಿ ಮೇಳ == ಕಡಾರ್ ಮಾಡ (ಪೆರ್ಲ-ಉಕ್ಕಿನಡ್ಕ-ಕಾಡಮನೆ) ಪೂಮಾಣಿ ಕಿನ್ನಿಮಾಣಿ ಪೊಂಗೋಡಿ ಮಾಡ ಕ್ಷೇತ್ರದಲ್ಲಿ – ನಾಗರ ಪಂಚಮಿ (ತುಳು)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments