ಮೇಳಗಳ ಇಂದಿನ (04.01.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ ==ನಾಡಾ ಕೋಣ್ಕಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ ಕಟೀಲು ಒಂದನೇ ಮೇಳ == ಪುತ್ತಿಗೆಪದವು ಯುವಕ ಮಂಡಲ, ಪುತ್ತಿಗೆ, ಮೂಡಬಿದ್ರಿ ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ- ಮಹಾಲಕ್ಷ್ಮೀ ಸದನ ಕಟೀಲು ಮೂರನೇ ಮೇಳ == ‘ದೇವಿಕೃಪಾ, ಗಣೇಶನಗರ, ಪಡ್ರೆ ಶ್ರೀನಿವಾಸನಗರ, ಸುರತ್ಕಲ್ ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ ಕಟೀಲು ಐದನೇ ಮೇಳ == ಶ್ರೀ ಮಿತ್ತಗಿರಿ ಕಲ್ಲುರ್ಟಿ ದೇವಸ್ಥಾನ, ಬೈಪಾಸ್, ಬಂಟ್ವಾಳ ಕಟೀಲು ಆರನೇ ಮೇಳ == ದುರ್ಗಾಪ್ರಸಾದ್ ವುಡ್ ಇಂಡಸ್ಟ್ರೀಸ್, ರಾಜರತ್ನಪುರ, ಕಿನ್ನಿಗೋಳಿ ಮಂದಾರ್ತಿ ಒಂದನೇ ಮೇಳ == ಅಂಪಾರುಮನೆ ಗಾವಳಿ ಹಳ್ಳಾಡಿ ಹರ್ಕಾಡಿ ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ ಹನುಮಗಿರಿ ಮೇಳ == ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣ – ಆತ್ಮಾಂಜಲಿ ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಯಕ್ಷಲೋಕ ವಿಜಯ ಶ್ರೀ ಮಾರಣಕಟ್ಟೆ ಮೇಳ ‘ಎ’ == ಗುರಾಮಕ್ಕಿ ಕೆರ್ಗಾಲ್ ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಹೆದ್ದಾರಿಮನೆ ಹೊಸೂರು ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹೆದ್ದಾರಿಮನೆ ಹೊಸೂರು ಶ್ರೀ ಪಾವಂಜೆ ಮೇಳ == ಪುಣ್ಯಕೋಟಿ ನಗರ, ಕೈರಂಗಳ – ಶ್ರೀ ದೇವಿ ಮಹಾತ್ಮ್ಯೆ ಕಮಲಶಿಲೆ ಮೇಳ == ಶ್ರೀ ದೇವಿ ದೇವಸ್ಥಾನ ಬಸ್ರೂರು – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ – ಶಶಿಪ್ರಭೆ, ಲವಕುಶ, ಪ್ರಮೀಳಾರ್ಜುನ, ಕನಕಾಂಗಿ ಕಲ್ಯಾಣ ಶ್ರೀ ಅಮೃತೇಶ್ವರೀ ಮೇಳ == ಶ್ರೀ ದೇವಿ ದೇವಸ್ಥಾನ ಬಸ್ರೂರು – ಕಮಲಶಿಲೆ ಮೇಳದೊಂದಿಗೆ ಕೂಡಾಟ – ಶಶಿಪ್ರಭೆ, ಲವಕುಶ, ಪ್ರಮೀಳಾರ್ಜುನ, ಕನಕಾಂಗಿ ಕಲ್ಯಾಣ ಶ್ರೀ ಸೌಕೂರು ಮೇಳ == ‘ಗಾವಳಿ – ಮಂದಾರ್ತಿ ಒಂದನೇ ಮೇಳದೊಂದಿಗೆ ಕೂಡಾಟ ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕೋಡಿಕಲ್ ತಂರ್ಜಿಗುತ್ತು ಮನೆಯ ಎದುರು – ಶ್ರೀ ದೇವಿ ಮಹಾತ್ಮ್ಯೆ ಶ್ರೀ ಮಡಾಮಕ್ಕಿ ಮೇಳ == ಬನ್ನೇರ್ಲಕಟ್ಟೆ – ಮಹಾಶಕ್ತಿ ಮಂತ್ರದೇವತೆ ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ವಡಭಾಂಡೇಶ್ವರ ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ – ನಾಗಮಂಡಲ ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ ಶ್ರೀ ಸಿಗಂದೂರು ಮೇಳ == ಯಡಾಡಿ ಮತ್ಯಾಡಿ ಗ್ರಾಮ ಗುಡ್ಡೆ ಅಂಗಡಿ ಸೊಸೈಟಿ ವಠಾರಶ್ರೀ ನೀಲಾವರ ಮೇಳ == ಶ್ರೀ ಕ್ಷೇತ್ರದಲ್ಲಿ ಶ್ರೀ ಹಾಲಾಡಿ ಮೇಳ == ಶ್ರೀ ವಿನಾಯಕ ದೇವಸ್ಥಾನ ಹಟ್ಟಿಕುದ್ರು – ನೂತನ ಪ್ರಸಂಗ ಶ್ರೀ ಬೋಳಂಬಳ್ಳಿ ಮೇಳ == ಹುಣಸೆಮಕ್ಕಿ ಗ್ರಾಮಸ್ಥರು – ನೂತನ ಪ್ರಸಂಗ ಶ್ರೀ ಸುಂಕದಕಟ್ಟೆ ಮೇಳ == ರನ್ನಾಡಿಪಲ್ಕೆ ವೇಣೂರು – ಬಾಲೆ ಶ್ವೇತಾಕ್ಷಿ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.