ಮೇಳಗಳ ಇಂದಿನ (27.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥಬೀದಿ – ಬ್ರಹ್ಮಕಪಾಲ, ಗಿರಿಜಾ ಕಲ್ಯಾಣ
ಕಟೀಲು ಒಂದನೇ ಮೇಳ == ‘ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೃಷ್ಣಾರ್ಜುನ ಕಾಳಗ, ಶ್ರೀನಿವಾಸ ಕಲ್ಯಾಣ
ಕಟೀಲು ಎರಡನೇ ಮೇಳ == ಪಣಿಯೂರು ಲೇಔಟ್ ಬೆಳಪು, ಪಣಿಯೂರು – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಮೂರನೇ ಮೇಳ== ಕಟೀಲು ಕ್ಷೇತ್ರ ಸರಸ್ವತಿ ಸದನ – ಗರುಡೋದ್ಭವ
ಕಟೀಲು ನಾಲ್ಕನೇ ಮೇಳ == ಪಂಜ ಕೊಯಿಕುಡೆ ವಯಾ ಹಳೆಯಂಗಡಿ – ಭಕ್ತ ಅಂಬರೀಷ, ವೀರಮಣಿ ಕಾಳಗ, ಸ್ವಯಂಪ್ರಭಾ ಪರಿಣಯ
ಕಟೀಲು ಐದನೇ ಮೇಳ == ಕೊಡಂಬೆಟ್ಟು ವಾಮದಪದವು ಬಂಟ್ವಾಳ – ಉತ್ತಮ ಸೌದಾಮಿನಿ
ಕಟೀಲು ಆರನೇ ಮೇಳ == ‘ಓಂಕಾರೇಶ್ವರ ಭಜನಾ ಮಂದಿರ, ದುರ್ಗಾನಗರ ಕರಿಯಂಗಳ ವಯಾ ಪೊಳಲಿ – ಶ್ರೀ ದೇವಿ ಮಹಾತ್ಮ್ಯೆ
ಮಂದಾರ್ತಿ ಒಂದನೇ ಮೇಳ == ದೋಣಗೇರಿಮನೆ ಹೊಂಚಾಡಿ ಹುಣ್ಸೆಮಕ್ಕಿ
ಮಂದಾರ್ತಿ ಎರಡನೇ ಮೇಳ == ಆಲೂರು ಕುಂಜಾಲು
ಮಂದಾರ್ತಿ ಮೂರನೇ ಮೇಳ == ದುರ್ಗಕೃಪಾ ನಾಯಕವಾಡಿ ಗುಜ್ಜಾಡಿ
ಮಂದಾರ್ತಿ ನಾಲ್ಕನೇ ಮೇಳ == ಹುಲಗುಂಡಿ ಮಕ್ಕಿಬೈಲು ಕೋಣಂದೂರು
ಮಂದಾರ್ತಿ ಐದನೇ ಮೇಳ == ಪ್ರತಿಮಾ ನಿಲಯ ಮೊಗೆಬೆಟ್ಟು ಬೇಳೂರು
ಹನುಮಗಿರಿ ಮೇಳ == ಕರ್ನಿರೆ ಕೊಪ್ಪಳ ತೋಟ ಮನೆಯ ವಠಾರದಲ್ಲಿ – ಮಾನಿಷಾದ
ಶ್ರೀ ಸಾಲಿಗ್ರಾಮ ಮೇಳ == ಗೇರುಸೊಪ್ಪನಗರ ಸೀಮಾ ಮುಖ್ಯಪ್ರಾಣ ದೇವಸ್ಥಾನ ವಠಾರ – ರಾಮಾಂಜನೇಯ, ಕೃಷ್ಣಾರ್ಜುನ, ಅಭಿಮನ್ಯು
ಶ್ರೀ ಪೆರ್ಡೂರು ಮೇಳ == ಕಿರಿಮಂಜೇಶ್ವರ – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಅರಳೀಕಟ್ಟೆಮನೆ ಚಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹಳೆಯಮ್ಮ ದೈವದಮನೆ ವಠಾರ ನೈಕಂಬ್ಳಿ
ಶ್ರೀ ಪಾವಂಜೆ ಮೇಳ == ಕೊಡೆತ್ತೂರು ಮಾಗಣೆ – ಮೇಘ ಮಯೂರಿ
ಕಮಲಶಿಲೆ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ‘ವಕ್ವಾಡಿ ಪಂಚಾಯತ್ ವಠಾರ – ಪ್ರೇಮ ಸಂಘರ್ಷ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ – ಶ್ರೀ ಶಬರಿಮಲೆ ಅಯ್ಯಪ್ಪ
ಶ್ರೀ ಮಡಾಮಕ್ಕಿ ಮೇಳ == ಕೋಟೇಶ್ವರ ಹಳೆ ಅಳಿವೆ ಹಾಯಿಗುಳಿ ಬೊಬ್ಬರ್ಯ ದೈವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬ್ರಹ್ಮಾವರ ವಾರಂಬಳ್ಳಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ಪಡುಕೋಣಾಜೆ ಓಂ ಶ್ರೀ ಮೈದಾನ – ಮಂತ್ರಭೈರವಿ
ಶ್ರೀ ಸಿಗಂದೂರು ಮೇಳ == ಹರೇಗೋಡು (ಹೆಮ್ಮಾಡಿ)
ಶ್ರೀ ನೀಲಾವರ ಮೇಳ == ಶ್ರೀಮಹಾಲಿಂಗೇಶ್ವರ ದೇವಸ್ಥಾನ ಹೇರೂರು – ಸ್ವಾಮೀ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಯಡ್ಯಾಡಿ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಬಾರಂಬಾಡಿ ಮಾಸ್ತಿಕಟ್ಟೆ – ಮೇಘ ರಂಜಿನಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions