ಮೇಳಗಳ ಇಂದಿನ (12.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಚಿತ್ತೂರು ಹಾರ್ಮಣ್ಣು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರ
ಕಟೀಲು ಎರಡನೇ ಮೇಳ == ಹನುಮೋದ್ಭವ, ಇಂದ್ರಜಿತು,ಸುಧನ್ವ ಕಾಳಗ – ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ವಯಾ ಹಳೆಯಂಗಡಿ
ಕಟೀಲು ಮೂರನೇ ಮೇಳ== ಗಜೇಂದ್ರ ಮೋಕ್ಷ, ತರಣಿಸೆನ, ಜಾಂಬವತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ – ಪಲ್ಲಿಪಾಡಿ ಹೌಸ್, ಕರಿಯಂಗಳ ವಯಾ ಪೊಳಲಿ
ಕಟೀಲು ನಾಲ್ಕನೇ ಮೇಳ == ದಕ್ಷಯಜ್ಞ, ಕುಮಾರ ವಿಜಯ – ಕಟೀಲು ಕ್ಷೇತ್ರ . ಸರಸ್ವತಿ ಸದನ
ಕಟೀಲು ಐದನೇ ಮೇಳ == ಭಕ್ತ ಅಂಬರೀಷ, ಸಾಮ್ರಾಟ್ ನಹುಷ – ದೇವಿಕೃಪಾ, ಆಲದಪದವು, ಅಜ್ಜಿಬೆಟ್ಟು, ಬಂಟ್ವಾಳ
ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಪೆರ್ಮುದೆ, ಸೋಮನಾಥ ಧಾಮದಲ್ಲಿ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಯೂರು (ಸುಣ್ಣಾರ ಕುಳೂರು) – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ಶಿರಿಯಾರ – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಪೆರ್ಡೂರು ದೇವಸ್ಥಾನದ ಮುಂಭಾಗ – ಸಂಪೂರ್ಣ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಂದಾವರ ಬಳ್ಕೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಹುಬ್ಬಗಡಿ ಹೊಸೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಮತ್ತು ಪುರಾತನ ಮಾರಿಗುಡಿ ದೇವಸ್ಥಾನ ತಡಂಬೈಲ್ ಸುರತ್ಕಲ್ – ಭಕ್ತಿ ಪಾರಮ್ಯ
ಕಮಲಶಿಲೆ ಮೇಳ == ಹೆಬ್ರಿ ಚಾರಹುತ್ತುರ್ಕೆ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ‘ಮುಳ್ಳುಗುಡ್ಡೆ – ಪಂಚಕಲ್ಯಾಣ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಫರಂಗಿಪೇಟೆ ಕುಂಪನಮಜಲು ಶ್ರೀ ದುರ್ಗಾಪರಮೇಶ್ವರಿ ವಾರಾಹಿ ಅಮ್ಮನವರ ಕ್ಷೇತ್ರ – ಮಹಿಮೆದ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೆಮ್ಮಣ್ಣು ಹೂಡೆ – ಮಾಯದ ಗೆಜ್ಜೆ
ಶ್ರೀ ಹಿರಿಯಡಕ ಮೇಳ == ಕೊಡಿಬೆಟ್ಟು – ಮಾಯದಪ್ಪೆ ಮಂತ್ರದೇವತೆ
ಶ್ರೀ ಶನೀಶ್ವರ ಮೇಳ == ರಾಚೆನ್ ಬೆಟ್ಟು ಜನ್ಸಾಡಿ
ಶ್ರೀ ಸಿಗಂದೂರು ಮೇಳ == ಜನ್ನಾಡಿ, ಫೆವರಿಟ್ ಕಾಂಪ್ಲೆಕ್ಸ್ ವಠಾರ
ಶ್ರೀ ನೀಲಾವರ ಮೇಳ == ಈಶ್ವರನಗರ ಹೆರಂಜೆ – ಸ್ವಾಮಿ ವೀರ ಕಲ್ಲು ಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಕಟ್ಟೆ ಭಂಡಾರಿ ದೇವಸ್ಥಾನ ಕಾಳಾವರ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡಕೋಡು, ಹಾಲಾಡಿ
ಶ್ರೀ ಬೋಳಂಬಳ್ಳಿ ಮೇಳ== ಉಪ್ಪಳ ಅಂಗನವಾಡಿ ಬಳಿ
ಶ್ರೀ ಬಪ್ಪನಾಡು ಮೇಳ == ಕದ್ರಿ ಮೈದಾನ – ಶ್ರೀ ದೇವಿ ಮಾರಿಯಮ್ಮ
ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ಕಾದಾಂಬರಿ
ಶ್ರೀ ಸುಂಕದಕಟ್ಟೆ ಮೇಳ == ಮೂಡುಶೆಡ್ಡೆ ಎದುರುಪದವು – ನೂತನ ಪ್ರಸಂಗ
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
