
ನಿನ್ನೆ ರಾತ್ರಿ ಪಂಜಾಬ್ ನ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡವು. ಅದು ಮುಂದೆ ಪ್ರವೇಶಿಸದಂತೆ ತಡೆಯಲು ಯೋಧರು ಗುಂಡಿನ ದಾಳಿ ನಡೆಸಿದರು.
ಸಮೀಪದ ಪ್ರದೇಶಗಳನ್ನು ಶೋಧಿಸಲಾಗುತ್ತಿದೆ ಎಂದು ಪ್ರಭಾಕರ ಜೋಶಿ, ಬಿಎಸ್‌ಎಫ್ ಡಿಐಜಿ, ಗುರುದಾಸ್‌ಪುರ ಅವರು ಹೇಳಿದ್ದಾರೆ.
ಕಳೆದ ರಾತ್ರಿ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡ ನಂತರ ಬಿಎಸ್‌ಎಫ್ ಜವಾನರು ಹತ್ತಿರದ ಪ್ರದೇಶಗಳನ್ನು ಹುಡುಕುತ್ತಿದ್ದಾರೆ.
ಅದು ಮುಂದೆ ಪ್ರವೇಶಿಸದಂತೆ ತಡೆಯಲು ಯೋಧರು ಗುಂಡಿನ ದಾಳಿ ನಡೆಸಿದರು.