Sunday, January 19, 2025
Homeಸುದ್ದಿಕಳಪೆ ಗುಣಮಟ್ಟದ ಪಟಾಕಿಗಳು ಕೈಯಲ್ಲೇ ಸ್ಫೋಟ - ಪಟಾಕಿ ಹೊಡೆಯುವಾಗ ಎಚ್ಚರ: ಕೈಯಿಂದ ನೇರವಾಗಿ ಮುಟ್ಟುವುದನ್ನು...

ಕಳಪೆ ಗುಣಮಟ್ಟದ ಪಟಾಕಿಗಳು ಕೈಯಲ್ಲೇ ಸ್ಫೋಟ – ಪಟಾಕಿ ಹೊಡೆಯುವಾಗ ಎಚ್ಚರ: ಕೈಯಿಂದ ನೇರವಾಗಿ ಮುಟ್ಟುವುದನ್ನು ಆದಷ್ಟು ತಪ್ಪಿಸಿ 

ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಂಭ್ರಮ, ಸಡಗರ. ಪಟಾಕಿಗಳ ಸದ್ದು ಜೋರಾಗಿ ಕೇಳಿಸುತ್ತಿದೆ.

ಆದರೆ ಈ ಸಂಭ್ರಮದಲ್ಲಿ ಮೈಮರೆತು ನಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿನ್ನೆ ದೇಶಾದ್ಯಂತ ಪಟಾಕಿಗಳು ಸ್ಪೋಟಗೊಂಡು ಹಲವಾರು ಅನಾಹುತಗಳು ಆದ ಬಗ್ಗೆ ವರದಿಯಾಗಿವೆ.

ಮಾತ್ರವಲ್ಲದೆ ಕೆಲವೊಂದು ಕಳಪೆ ಗುಣಮಟ್ಟದ ಪಟಾಕಿಗಳು ಕೈಯಲ್ಲೇ ಸ್ಪೋಟಿಸುವುದು ಕಂಡುಬರುತ್ತಿವೆ. ಈ ಬಗ್ಗೆ ಹಲವಾರು ಜನ ಹೇಳಿಕೊಂಡಿದ್ದಾರೆ.

ಸಣ್ಣ ಸಣ್ಣ ನೆಲಚಕ್ರ, ದುರುಸು (ಹೂಮಳೆ ಪಟಾಕಿ) ಮೊದಲಾದುವುಗಳು ಕೈಯಲ್ಲೇ ಸ್ಪೋಟಿಸುತ್ತಿರುವ ಕೆಲವು ಘಟನೆಗಳು ಕಂಡುಬಂದಿವೆ. ಅದಕ್ಕೆ ನಾನೇ ಸ್ವತಃ ಸಾಕ್ಷಿಯಾಗಿದ್ದೇನೆ.

ಆದುದರಿಂದ ಎಲ್ಲರೂ ಆದಷ್ಟು ಕೈಯಿಂದ ನೇರವಾಗಿ ಮುಟ್ಟುವುದನ್ನು ನಿಲ್ಲಿಸಿ. ಸಂಭಾವ್ಯ ಅಪಾಯವನ್ನು ತಪ್ಪಿಸಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments