ಕೋಲ್ಕತ್ತಾ ಉದ್ಯಮಿ ನಿಸಾರ್ ಖಾನ್ ಮನೆಯಲ್ಲಿ ರಾಶಿ ರಾಶಿ ನೋಟುಗಳ ಗುಡ್ಡೆಯೇ ಪತ್ತೆ
ಕೋಲ್ಕತ್ತಾ ಉದ್ಯಮಿ ನಿಸಾರ್ ಖಾನ್ ಮನೆಯಲ್ಲಿ ರಾಶಿ ರಾಶಿ ನೋಟುಗಳ ಗುಡ್ಡೆಯೇ ಪತ್ತೆಯಾಗಿದೆ.
ಹಲವು ಗಂಟೆಗಳ ಕಾಲ ನಡೆಯುತ್ತಿರುವ ಇಡಿ ದಾಳಿಯ ವೇಳೆ ಉದ್ಯಮಿ ನಿಸಾರ್ ಖಾನ್ ಅವರ ನಿವಾಸದಿಂದ ಹಲವಾರು ಕೋಟಿಗಳಷ್ಟು ಹಣದ ರಾಶಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿ ಇರುವ ನಿಸಾರ್ ಖಾನ್ ಅವರ ಬಂಗಲೆಯಿಂದ ಈ ಬೃಹತ್ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಯಿತು.