ಪುತ್ತೂರು 2021-22 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕಬ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿಯಾಗಿರುವ ಗೋಲ್ಡನ್ ಆ್ಯರೋಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನ 5ನೇ ತರಗತಿಯ 8 ಕಬ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ತುಷಾರ್.ಎಸ್( ಸಂಕಪ್ಪಗೌಡ ಹಾಗೂ ಭಾಗೀರಥಿ ದಂಪತಿ ಪುತ್ರ), ನಮೃತ್.ಜಿ ( ವಾಸು ಪೂಜಾರಿ ಹಾಗೂ ಶೇಷಮ್ಮ ದಂಪತಿ ಪುತ್ರ), ಕೆ .ವೈಷ್ಣವ್( ವಿನಯಕುಮಾರ್ ಹಾಗೂ ಸೌಮ್ಯಕುಮಾರಿ ದಂಪತಿ ಪುತ್ರ),
ದಕ್ಷ್. ಎನ್ (ನಾರಾಯಣ ನಾಯ್ಕ್ ಹಾಗೂ ಗಾಯತ್ರಿ .ಪಿ ದಂಪತಿ ಪುತ್ರ), ದಿಶಾಂತ್ ಬಿ (ಬಾಲಕೃಷ್ಣ ಹೆಗಡೆ ಹಾಗೂ ದಿವ್ಯ ದಂಪತಿ ಪುತ್ರ) ಶ್ರೇಯಾಂಕ್ (ಉದಯ ಆಚಾರ್ಯ ಹಾಗೂ ರಂಜಿತಾ ದಂಪತಿ ಪುತ್ರ),
ವಿಹಾನ್ ಜಿ. ಎಸ್ ( ಗುರು ರಾಜೇಶ್ .ಎಂ ಹಾಗೂ ಸುಚಿತ್ರ ದಂಪತಿ ಪುತ್ರ ) ಮತ್ತು ಯಜ್ಞೇಶ್.ಬಿ (ಬಾಲಚಂದ್ರ ಹಾಗೂ ಉಷಾ ದಂಪತಿ ಪುತ್ರ).ಇವರಿಗೆ ಲೇಡಿ ಕಬ್ ಮಾಸ್ಟರ್ಸ್ ಶ್ರೀಮತಿ ಪುಷ್ಪಲತ.ಕೆ ಹಾಗೂ ಕು.ರಮ್ಯರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯ ಗುರುಗಳು ತಿಳಿಸಿದ್ದಾರೆ.

- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

