Sunday, January 19, 2025
Homeಸುದ್ದಿಎಲ್ಲೆಲ್ಲೂ ಮಳೆಯೋ ಮಳೆ, ನೀರೇ ನೀರು, ಪ್ರವಾಹ, ಜೀವಹಾನಿ - ಆದರೆ ಇಲ್ಲಿ ಮಾತ್ರ ಬರಗಾಲ!...

ಎಲ್ಲೆಲ್ಲೂ ಮಳೆಯೋ ಮಳೆ, ನೀರೇ ನೀರು, ಪ್ರವಾಹ, ಜೀವಹಾನಿ – ಆದರೆ ಇಲ್ಲಿ ಮಾತ್ರ ಬರಗಾಲ! ವೀಡಿಯೊ ನೋಡಿ

ಈ ಮಳೆಗಾಲದಲ್ಲಿ ಅದರಲ್ಲೂ ಇತ್ತೀಚಿಗೆ ಕೆಲವು ದಿನಗಳಲಿಂದ ನಮ್ಮ ದೇಶದ ಹೆಚ್ಚಿನೆಲ್ಲಾ ಪ್ರದೇಶಗಳು ತೀವ್ರವಾದ ಅತಿವೃಷ್ಟಿಯನ್ನು ಅನುಭವಿಸಿತ್ತು.

ಅತ್ಯಧಿಕ ಮಳೆಯಾಗಿ ನದಿಗಳು ಮೈದುಂಬಿ ಹರಿದು ನೆರೆ ಸಂಭವಿಸಿ ಜೀವಹಾನಿ, ಕೃಷಿಹಾನಿ ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು.

ಅಷ್ಟೆಲ್ಲಾ ಆದರೂ ಈ ಪ್ರದೇಶದಲ್ಲಿ ಮಾತ್ರ ಮಳೆಯೂ ಇಲ್ಲ. ನೀರೂ ಇಲ್ಲ. ಕೃಷಿ ಕಾಯಕವನ್ನು ನಂಬಿಕೊಂಡವರಂತೂ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.

ಅಷ್ಟಕ್ಕೂ ನಾವು ಹೇಳುವ ಕತೆ ಬೇರೆ ದೇಶದ್ದೇನಲ್ಲ. ನಮ್ಮದೇ ದೇಶದ ಮಣಿಪುರ ರಾಜ್ಯದ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ. 

ಮಣಿಪುರದ ಲೆಮಿಯಾಖೋಂಗ್ ಮಾಪಾಲ್ ಶಿಲ್ಹೆಪುಂಗ್ ಗ್ರಾಮದಲ್ಲಿ ರೈತರು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವೀಡಿಯೊ ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments