ಇಡಗುಂಜಿಯ ಕೆರೆಮನೆ ಶ್ರೀಮಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಯಕ್ಷಗಾನ ತರಬೇತಿ ಶೀಘ್ರವೇ ಶುಭಾರಂಭಗೊಳ್ಳಲಿದೆ.
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರ ಶ್ರೀಮಯ ಯಕ್ಷಗಾನ ಕಾಲ ಕೇಂದ್ರದಲ್ಲಿ ಯಕ್ಷಗಾನದ ಸರ್ವಾಂಗಗಳ ಸಮಗ್ರ ತರಬೇತಿಯು ಆರಂಭವಾಗಲಿದೆ.
ಈ ತರಬೇತಿಯು ಜುಲೈ ತಿಂಗಳ 17ನೇ ತಾರೀಕು (17.07.2022) ಆರಂಭಗೊಳ್ಳಲಿದೆ.
ಆಸಕ್ತರು ಕೂಡಲೇ ಇಡಗುಂಜಿ ಮೇಳದ ಸಂಚಾಲಕರೂ, ಖ್ಯಾತ ಯಕ್ಷಗಾನ ಕಲಾವಿದರೂ ಆದ ಶ್ರೀ ಕೆರೆಮನೆ ಶಿವಾನಂದ ಹೆಗಡೆಯವರನ್ನು ಸಂಪರ್ಕಿಸಲು ಕೋರಿಕೊಳ್ಳಲಾಗಿದೆ. ವಿವರಗಳಿಗೆ ಚಿತ್ರ ನೋಡಿ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions