ಈ ಬಾರಿ ಮಳೆಗಾಲದ ಅಬ್ಬರ ಜೋರಾಗಿದೆ. ಎಲ್ಲೆಲ್ಲೂ ನೀರೇ ನೀರು. ಭತ್ತದ ಕೃಷಿಕ ಗದ್ದೆಯಲ್ಲಿ ನೀರು ತುಂಬಲು ಪ್ರತಿವರ್ಷದಂತೆ ಕಾಯಬೇಕಾದ ಪರಿಸ್ಥಿತಿ ಇಲ್ಲ.
ಅಗತ್ಯಕ್ಕಿಂತಲೂ ಹೆಚ್ಚಿನ ಮಳೆಯಾಗುತ್ತಿರುವುದರಿಂದ ನೀರಿನ ಬರ ಈ ವರ್ಷ ಇಲ್ಲ. ಹಳ್ಳಿಗಳಲ್ಲಿ, ಗ್ರಾಮೀಣ ಭಾಗದಲ್ಲಿ ಈಗ ಭತ್ತದ ಕೃಷಿಯಲ್ಲಿ ಜನರು ತೊಡಗಿಸಿಕೊಂಡಿದ್ದಾರೆ.
ಗದ್ದೆಯನ್ನು ಉತ್ತು ಹದಮಾಡುವುದು, ನೇಜಿ (ಭತ್ತದ ಸಸಿ) ನೆಡುವುದು ಮುಂತಾದ ಕೆಲಸಗಳು ಬಿಡುವಿಲ್ಲದಂತೆ ನಡೆಯುತ್ತಿದೆ. ನೇಗಿಲಿನಿಂದ ಉಳುವಾಗ ಹೊರಡಿಸುವ ಉದ್ಘಾರ, ಭತ್ತದ ಸಸಿಯನ್ನು ನೆಡುವಾಗಿನ ಸ್ತ್ರೀಯರ ಹಾಡುಗಳು ಕೇಳಲು ಬಹಳಷ್ಟು ಸೊಗಸು.
ಅಂತಹ ಕೆಲವು ವೀಡಿಯೊಗಳು ಇಲ್ಲಿವೆ. ವೀಡಿಯೋ ಮಾಡಿದ್ದು ನಾವಲ್ಲ. ವಾಟ್ಸಾಪ್ ನಲ್ಲಿ ಬಂದದ್ದು ವೀಡಿಯೊ ಕಳುಹಿಸಿದವರಿಗೆ ಕೃತಜ್ಞತೆಗಳು. (ವೀಡಿಯೊ ಕೃಪೆ: ವಾಟ್ಸಾಪ್)
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ