ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಪ್ರೌಢ ಶಾಲಾ ವಿಭಾಗದ ಮಂತ್ರಿಮಂಡಲವನ್ನು ಜೂನ್ 2ರಂದು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಶ್ರೀನಿಧಿ(10ನೇ ತರಗತಿ) ಶಾಲಾ ನಾಯಕನಾಗಿ, ಹಾಗೂ ಅನ್ನಿಕಾ(9ನೇ ತರಗತಿ) ಉಪನಾಯಕಿಯಾಗಿ ಯುಕ್ತಶ್ರೀ(10ನೇ ತರಗತಿ) ಕ್ರೀಡಾ ಮಂತ್ರಿಯಾಗಿ, ವಸುಧಾ.ಭಟ್ (10ನೇ ತರಗತಿ) ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ನಿನಾದ್.ಜಿ.ರೈ(10ನೇ ತರಗತಿ) ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾಗಿರುತ್ತಾರೆ.
ಪ್ರೌಢ ಶಾಲಾ ವಿಭಾಗ:

ಶ್ರೀನಿಧಿ (ಶಾಲಾ ನಾಯಕ) 
ಅನ್ನಿಕಾ (ಉಪನಾಯಕಿ) 
ಯುಕ್ತಶ್ರೀ (ಕ್ರೀಡಾ ಮಂತ್ರಿ ) 
ವಸುಧಾ.ಭಟ್ ( ಸಾಂಸ್ಕೃತಿಕ ಮಂತ್ರಿ ) 
ನಿನಾದ್.ಜಿ.ರೈ (ವಿರೋಧಪಕ್ಷದ ನಾಯಕ)
ಹಾಗೆಯೇ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಿರೀಕ್ಷಿತ್ ಹೆಗ್ಡೆ(7ನೇ ತರಗತಿ) ಶಾಲಾ ನಾಯಕನಾಗಿ, ಆರ್ಯನ್.ಸಿ.ಆರ್(7ನೇ ತರಗತಿ) ಉಪನಾಯಕನಾಗಿ, ಶಮನ್.ಎನ್(7ನೇ ತರಗತಿ) ಕ್ರೀಡಾಮಂತ್ರಿಯಾಗಿ, ನಿಶಿ(7ನೇ ತರಗತಿ) ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ಸಾನ್ವಿ ಎಸ್.ಪ್ರಭು(7ನೇ ತರಗತಿ) ವಿರೋಧಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಾಥಮಿಕ ವಿಭಾಗ:

ನಿರೀಕ್ಷಿತ್ ಹೆಗ್ಡೆ (ಶಾಲಾ ನಾಯಕ) 
ಆರ್ಯನ್.ಸಿ.ಆರ್ (ಉಪನಾಯಕ) 
ಶಮನ್.ಎನ್ (ಕ್ರೀಡಾ ಮಂತ್ರಿ ) 
ನಿಶಿ ( ಸಾಂಸ್ಕೃತಿಕ ಮಂತ್ರಿ 
ಸಾನ್ವಿಎಸ್.ಪ್ರಭು (ವಿರೋಧಪಕ್ಷದ ನಾಯಕಿ)
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

