ಮೇಳಗಳ ಇಂದಿನ (31.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಪುಣ್ಚತ್ತಾರು ಕಾಣಿಯೂರು ಶ್ರೀ ಹರಿ ಭಜನಾ ಮಂಡಳಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ದುರ್ಗಾಕೃಪಾ ಕಲ್ಲಕುಮೇರು ನಿಡ್ಡೋಡಿ
ಕಟೀಲು ಎರಡನೇ ಮೇಳ == ಮುಂಡ್ಕೂರು ದೊಡ್ಡಮನೆ
ಕಟೀಲು ಮೂರನೇ ಮೇಳ== ಕನ್ನಿಕಾ ನಿಲಯ ಪೆರ್ಮುದೆ
ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ
ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಆರನೇ ಮೇಳ == ಮಕ್ಕಿ ಹೈಸ್ಕೂಲ್ ಬಳಿ ಶಿರ್ತಾಡಿ
ಮಂದಾರ್ತಿ ಒಂದನೇ ಮೇಳ == ಹೂವಿನಕೆರೆ ಅಸೋಡು ಕುಂದಾಪುರ
ಮಂದಾರ್ತಿ ಎರಡನೇ ಮೇಳ == ಚೆಕ್ನಾಡಿಮನೆ ಮುದ್ರಾಡಿ
ಮಂದಾರ್ತಿ ಮೂರನೇ ಮೇಳ == ಮಾವಿನಕೊಡ್ಲು ಹೆಂಗವಳ್ಳಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ವಾಟೆಮನೆ ಬೀಜಮಕ್ಕಿ ಕಾಲ್ತೋಡು
ಹನುಮಗಿರಿ ಮೇಳ == ಸ್ವರ್ಣ ಫ್ರೆಂಡ್ಸ್ ಗೋಳಿಕಟ್ಟೆ ಹೆರ್ಗ – ಸತ್ಯಾಂತರಂಗ
ಶ್ರೀ ಸಾಲಿಗ್ರಾಮ ಮೇಳ == ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ – ವೀರ ಬರ್ಬರಿಕ
ಶ್ರೀ ಪೆರ್ಡೂರು ಮೇಳ == ಪೆರ್ಡೂರು ಶ್ರೀ ಕ್ಷೇತ್ರದಲ್ಲಿ – ರಾಜಾರುದ್ರಕೋಪ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಂಬಳಗದ್ದೆಬೆಟ್ಟು, ಮಲತಾಯಿ ದೇವಸ್ಥಾನ ಹತ್ತಿರ, ಮಣೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀಮಾತಾ, ಹಟ್ಟಿಯಂಗಡಿ ಕ್ರಾಸ್ ಜಾಡಿ ರಸ್ತೆ ಕನ್ಯಾನ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಆತ್ರಾಡಿ ವಾಲಿಕೇರಿ ವಂಡ್ಸೆ
ಶ್ರೀ ಪಾವಂಜೆ ಮೇಳ == ಗ್ರಾಮ ಸೇವಾ ಸಮಿತಿ ನಿಡ್ಲೆ, ಬೂಡುಜಾಲು ಉಳ್ಳಾಲ್ತಿ ಅಮ್ಮನ ಮೈದಾನ – ಶ್ರೀ ದೇವಿ ಮಹಾತ್ಮ್ಯೆ
ಕಮಲಶಿಲೆ ಮೇಳ == ಬೆಟ್ಟಬೈಲು
ಶ್ರೀ ಅಮೃತೇಶ್ವರೀ ಮೇಳ == ಕೊಳಂಬೆ ಮಾರಿಕಟ್ಟೆ
ಶ್ರೀ ಸೌಕೂರು ಮೇಳ == ‘ಕೋಟೇಶ್ವರ ಮುರುಗನ್ ಬೇಕರಿ – ಮೇಘ ಮಯೂರಿ
ಶ್ರೀ ಮಡಾಮಕ್ಕಿ ಮೇಳ == ಹಿರೇಬೆಟ್ಟು ವಿಶ್ವೇಶ್ವರ ನಗರ – ಮಹಾಶಕ್ತಿ ಮಂತ್ರದೇವತೆ
ಶ್ರೀ ಹಿರಿಯಡಕ ಮೇಳ == ಉಪ್ಪಳ ಶಾಲಾ ವಠಾರ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಿಗಂದೂರು ಮೇಳ == ಕಿರಿಮಂಜೇಶ್ವರ ಜನತಾ ಕಾಲನಿ “ನಂದಿಕೇಶ್ವರ ಮನೆ”
ಶ್ರೀ ನೀಲಾವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಹಟ್ಟಿಯಂಗಡಿ ಮೇಳ == ಬೈಕಾಡಿ ಅಂಬೇಡ್ಕರ್ ಭವನ – ವಾತಾಪಿ ಗಣಪತಿ
ಶ್ರೀ ಹಾಲಾಡಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿತ್ತೂರು ನೈಕಂಬ್ಳಿ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಗೋಳಿಹೊಳೆ – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ‘ಕೌಕ್ರಾಡಿ ಕೊಕ್ಕಡ – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕಂದಾವರ ಮೂಡುಕೆರೆ – ಕಂಚೀಲ್ದ ಪರಕೆ
ಶ್ರೀ ಸುಂಕದಕಟ್ಟೆ ಮೇಳ == ಮುಗ್ರೋಡಿ ಸಂಜಯನಗರ – ಅಜ್ಜೆ ಕೊರಗಜ್ಜೆ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.