ಮೇಳಗಳ ಇಂದಿನ (23.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮಳ್ಳಿಬೆಟ್ಟು ನೂಜಾಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಶ್ರೀ ಹರಿ ಲೀಲೆ ಶ್ರೀ ಹರ ಲೀಲೆ
ಕಟೀಲು ಎರಡನೇ ಮೇಳ == ಸುವರ್ಣನಿವಾಸ, ನಟ್ಲ ನೀರೇಬೈಲೂರು ಕಾರ್ಕಳ – ಶ್ರೀ ದೇವಿ ಮಹಾತ್ಮೆ
ಕಟೀಲು ಮೂರನೇ ಮೇಳ== ಹೊಸಂಗಡಿ ಮನೆ ಕಡಂದಲೆ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಕೈತ್ರೋಡಿ ರಾಯಿ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ
ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಶನೈಶ್ಚರ ಮಹಾತ್ಮೆ ಶಶಿಪ್ರಭಾ ಪರಿಣಯ
ಕಟೀಲು ಆರನೇ ಮೇಳ == ಶಿಬರೂರುಗುತ್ತು ದೇಲಂತಬೆಟ್ಟು – ವಧು ವೈಶಾಲಿನಿ
ಮಂದಾರ್ತಿ ಒಂದನೇ ಮೇಳ == ಮಕ್ಕಮದೀನ ರಸ್ತೆ, ನೆಹರುನಗರ ಚಿತ್ರದುರ್ಗ
ಮಂದಾರ್ತಿ ಎರಡನೇ ಮೇಳ == ಸಾಯಿರಾಮನಿಲಯ ಕುಚ್ಚೂರು ಹೆಬ್ರಿ
ಮಂದಾರ್ತಿ ಮೂರನೇ ಮೇಳ == ಆಶಾನಿಲಯ ಪಡುಮುಂಡು ಶಿರಿಯಾರ
ಮಂದಾರ್ತಿ ನಾಲ್ಕನೇ ಮೇಳ == ಹೊಸಂಗಡಿ
ಮಂದಾರ್ತಿ ಐದನೇ ಮೇಳ == ಕುಂದಾಪುರ ಮನೆ ವಕ್ವಾಡಿ
ಹನುಮಗಿರಿ ಮೇಳ == ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ಗೊರಟೆ ಮಹಾಸತಿ ದೇವಸ್ಥಾನ – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಹಿರೇಗುತ್ತಿ – ಕಾಳಿದಾಸ, ಮಾಗಧ, ಬಬ್ರುವಾಹನ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಐರಬೈಲ್ ಮೇಲ್ಮನೆ ಉಳ್ಳೂರು – 74
ಶ್ರೀ ಪಾವಂಜೆ ಮೇಳ == ಮೇಗಿನಗುತ್ತು ಸಾವಿತ್ರಿ ಬಾಲಕೃಷ್ಣ ರೈ ಕುಂಬ್ರ ಮನೆಯವರು – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹರ್ಕೆಬಾಳು ಸಿದ್ದಾಪುರ
ಶ್ರೀ ಅಮೃತೇಶ್ವರೀ ಮೇಳ == ಜನತಾ ಫಿಶ್ ಮೀಲ್ ಮತ್ತು ಆಯಿಲ್ ಪ್ರಾಡಕ್ಟ್ಸ್ ಕೋಟ ಪಡುಕೆರೆ
ಶ್ರೀ ಸೌಕೂರು ಮೇಳ == ‘ಕಾವ್ರಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಬ್ರಹ್ಮಶಾಪ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು ==ಮಾರ್ಪನಡ್ಕ ಶಾಲಾ ಮೈದಾನ – ಶ್ರೀ ನಾಗದೇವತೆ
ಶ್ರೀ ಮಡಾಮಕ್ಕಿ ಮೇಳ == ಬಂಟಕಲ್ ಯಕ್ಷಕಲಾ ವೃಂದ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಮಲಶಿಲೆ ತಟ್ಟಿಗುಳಿ ಶ್ರೀ ವೀರ ಕಲ್ಲುಕುಟ್ಟಿಗ ದೈವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ – ಮಂತ್ರಭೈರವಿ
ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಿಗಂದೂರು ಮೇಳ == ಶಿಂಡ್ಲಿ (ಉ.ಕ)
ಶ್ರೀ ನೀಲಾವರ ಮೇಳ == ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಠಾರ – ಪೌರಾಣಿಕ ಪ್ರಸಂಗ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಹಂದೆ ವಿಷ್ಣುಮೂರ್ತಿ, ಮಹಾಗಣಪತಿ ದೇವಸ್ಥಾನ ಕೋಟ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಐರಬೈಲ್ ಮೇಲ್ಮನೆ ಉಳ್ಳೂರು – 74 – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ
ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಹನುಮಾನ್ ದೇವಸ್ಥಾನ ನಾಗೂರು – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ‘ಕಾರ್ನಾಡು – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪಲಿಮಾರು ಹಸ್ತಪಡ್ಪು ಶ್ರೀ ನವದುರ್ಗಾ ದೇವಸ್ಥಾನದ ವಠಾರ – ಶ್ರೀ ಭಗವತೀ ಮಹಾತ್ಮೆ
ಶ್ರೀ ಸುಂಕದಕಟ್ಟೆ ಮೇಳ == ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ – ದಕ್ಷಯಜ್ಞ (ಕನ್ನಡ) ಮಲೆತ ಬೊಲ್ಪು (ತುಳು)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions