ಕಟೀಲು ಒಂದನೇ ಮೇಳ == ಕುರಾಯ ಶ್ರೀ ಸದಾಶಿವ ದೇವಸ್ಥಾನದ ಬಳಿ, ಬಂದಾರು, ಬೆಳ್ತಂಗಡಿ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ಮೇಗಿನಕುದ್ರಾಡಿ ಗುತ್ತು, ಕೊಟ್ಟಾರಚೌಕಿ ಮಂಗಳೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಮೂರನೇ ಮೇಳ== ಪ್ರಭಾನಿಧಿ ಬಿ.ಸಿ.ರೋಡ್ – ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ವಠಾರ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ದ್ವಾದಶಾಕ್ಷರೀ ಮಹಾತ್ಮೆ (ಧ್ರುವ ಚರಿತ್ರೆ, ಜಾಂಬವತಿ ಕಲ್ಯಾಣ, ಭೌಮಾಸುರ ವಧೆ)
ಕಟೀಲು ಐದನೇ ಮೇಳ == ಜ್ಯೋತಿನಿವಾಸ, ಮುಂಡ್ಕೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ನಂದಾವರ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ