ಮೇಳಗಳ ಇಂದಿನ (09.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == “ಶ್ರೀ ಪಂಚಮಿ” ಬ್ರಹ್ಮಾವರ ಸಮೀಪ ಚಾಂತಾರು ಕೃಷಿ ಕೇಂದ್ರದ ಹತ್ತಿರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ”ನೆಮ್ಮದಿ” ಮರಿಯರಭೂಮಿ, ಬೆಳ್ಳಾಯೂರು ಕೊಲ್ನಾಡು
ಕಟೀಲು ಎರಡನೇ ಮೇಳ == “ಬಿ.ಎಲ್. ನಿವಾಸ” ಮಿಜಾರು ಮರಕಡ
ಕಟೀಲು ಮೂರನೇ ಮೇಳ== ಮೂಡುತೋಟ ಮನೆ, ಬೆಳ್ಳಾಯೂರು, ಕಿನ್ನಿಗೋಳಿ ನೇಕಾರಸೌಧದ ಬಳಿ
ಕಟೀಲು ನಾಲ್ಕನೇ ಮೇಳ == “ಪ್ರೇರಣ” ಕಲಂಬಾಡಿಪದವು, ಪಳ್ಳಿ ರೋಡ್, ನಿಟ್ಟೆ, ಕಾರ್ಕಳ
ಕಟೀಲು ಐದನೇ ಮೇಳ == “ಶ್ರೀಕಾರಂ” ಕುತ್ಯಾಡಿ, ಅರಿಯಡ್ಕ, ಪುತ್ತೂರು
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಾಲಿಗ್ರಾಮ ಮೇಳ == ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಬಯಲಾಟ – ಅಕ್ಷಯಾಂಬರ ವಿಲಾಸ
ಶ್ರೀ ಪೆರ್ಡೂರು ಮೇಳ == ಗುಳ್ಳಾಪುರ – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ದೊಡ್ಡಹಿತ್ಲು, ಅಂಬ್ಲಾಡಿ ಕಟ್ ಬೆಲ್ತೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಚಾವಡಿಮನೆ ಗುಜ್ಜಾಡಿ – ಕ್ಷೇತ್ರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹೊಸೂರುಮನೆ, ಅಂಬಾಗಿಲು, ಉಪ್ಪುಂದ – ಕ್ಷೇತ್ರ ಮಹಾತ್ಮೆ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಕಲ್ಯಾಣೋತ್ಸವ
ಕಮಲಶಿಲೆ ಮೇಳ == ಗೋಪಾಲಕೃಷ್ಣ ದೇವಸ್ಥಾನ ಯಳಬೇರು
ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು
ಶ್ರೀ ಸೌಕೂರು ಮೇಳ ==ಸೊರೆಮಕ್ಕಿ ಹೆಸಿನಾಡಿಮನೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಿದೂರು ಶ್ರೀ ಮಹಾದೇವ ಕ್ಷೇತ್ರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಾವಂಜೆ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಹಿರಿಯಡಕ – ಪಥಮ ಸೇವೆಯಾಟ ಸುಧನ್ವಾರ್ಜುನ (ಕನ್ನಡ). ಕುಡಿಯನ ಕೊಂಬಿರೆಲ್ (ತುಳು)
ಶ್ರೀ ಶನೀಶ್ವರ ಮೇಳ == ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು
ಶ್ರೀ ನೀಲಾವರ ಮೇಳ == ಕೂಡ್ಗಿ ಶ್ರೀ ದುರ್ಗಾಂಬಾ ಗದ್ದುಗೆ ಅಮ್ಮನವರ ದೇವಸ್ಥಾನ – ಸ್ವಾಮೀ ವೀರ ಕಲ್ಲುಕುಟ್ಟಿಗ
ಶ್ರೀ ಹಾಲಾಡಿ ಮೇಳ == ಮಾರಿಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮೇಘ ರಂಜಿನಿ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ದೇವಸ್ಥಾನದ ಬಳಿ – ಮುಗುರು ಮಲ್ಲಿಗೆ
ಶ್ರೀ ದೇಂತಡ್ಕ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರುದ್ರತಾಂಡವ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions