ಮೇಳಗಳ ಇಂದಿನ (08.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮುಂಚೂರು ಶಾಲಾ ಮೈದಾನ (ಸುರತ್ಕಲ್ ಸಮೀಪ) – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ‘ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು
ಕಟೀಲು ಎರಡನೇ ಮೇಳ == ಪಾಂಡವಾಶ್ವಮೇಧ – ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ
ಕಟೀಲು ಮೂರನೇ ಮೇಳ== ಮಾ ನಿಷಾದ – ಕಟೀಲು ಕ್ಷೇತ್ರ, ಸರಸ್ವತಿ ಸದನ
ಕಟೀಲು ನಾಲ್ಕನೇ ಮೇಳ == ಶ್ರೀ ದೇವಿ ಮಹಾತ್ಮೆ – ಪಯ್ಯಾಲುಮನೆ, ಕಾಟಿಪಳ್ಳ, ಕುತ್ತೆತ್ತೂರು
ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ರತ್ನಶ್ರೀ, ಕುರಂಬುಲಾಜೆ ಮನೆ, ಕಡೇಶ್ವಾಲ್ಯ
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಮಹಾತ್ಮೆ – ಕಿನ್ನಿಗೋಳಿ ಬಸ್ ಸ್ಟಾಂಡ್ ಬಳಿಯಲ್ಲಿ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಹಾಡಿಮನೆ ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್ ಕಟ್ಟೆ
ಶ್ರೀ ಸಾಲಿಗ್ರಾಮ ಮೇಳ == ಮಾಬುಕಳ ಸಿದ್ಧಿವಿನಾಯಕ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಉಮ್ಮಚ್ಚಿಗೆ ಶಾಲಾ ಮೈದಾನ – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ – ಕ್ಷೇತ್ರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಮಾಣಿಕೊಳಲು ಕುಂದಬಾರಂಬಾಡಿ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಪುರುಷೋತ್ತಮ ಶ್ರೀ ರಾಮ
ಕಮಲಶಿಲೆ ಮೇಳ == ನಂದಿಕೇಶ್ವರ ದೇವಸ್ಥಾನ ಜಡ್ಡಿನಬೈಲು ಸಿದ್ಧಾಪುರ
ಶ್ರೀ ಅಮೃತೇಶ್ವರೀ ಮೇಳ == ಮಣೂರು ಮಹಾಲಿಂಗೇಶ್ವರ ದೇವಸ್ಥಾನ
ಶ್ರೀ ಸೌಕೂರು ಮೇಳ == ಬಗ್ವಾಡಿ ಮನೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಾಟಿಪಳ್ಳ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗ – ನಾಗರಪಂಚಮಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮುಂಡ್ಕಿನ್ ಜಡ್ಡ್, ಕೀರ್ತಿನಗರ – ಸ್ವರ್ಣಮುಖಿ, ಮದನಸಖಿ
ಶ್ರೀ ಶನೀಶ್ವರ ಮೇಳ == ಮರವಂತೆ
ಶ್ರೀ ನೀಲಾವರ ಮೇಳ == ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನದ ವಠಾರ ಸಾಲಿಗ್ರಾಮ, ಕಾರ್ಕಡ – ಸ್ವಾಮೀ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ, ಕೊರ್ಗಿ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಶ್ರೀ ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆಯಾಟ – ಅಶ್ವಮೇಧ
ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಉಪ್ಪೂರು – ಮುತ್ತಿನ ಹಾರ
ಶ್ರೀ ಬಪ್ಪನಾಡು ಮೇಳ == ಸಜೀಪ ಮುಗುಳಿ ಸುಬ್ರಹ್ಮಣ್ಯ ದೇವಸ್ಥಾನ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ರುದ್ರತಾಂಡವ (ಕಾಲಮಿತಿ)
ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ಶ್ರೀ ಕ್ಷೇತ್ರ ತಲಕಳ – ಲವಕುಶ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions