ಮೇಳಗಳ ಇಂದಿನ (07.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಶ್ರೀ ಮಹಾಗಣಪತಿ ಕ್ಯಾಶ್ಯೂ ಇಂಡಸ್ಟ್ರೀಸ್ ಗಂಜಿಮಠ – ಸುದರ್ಶನ ವಿಜಯ, ಇಂದ್ರಜಿತು ಕಾಳಗ
ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ‘ಗುರುನಿವಾಸ, ಕೊರಗಜ್ಜ ಸನ್ನಿಧಿ, ಕಾನಕಟ್ಲ ಸುರತ್ಕಲ್
ಕಟೀಲು ಎರಡನೇ ಮೇಳ == ದಶಾವತಾರ – ಕಟೀಲು ಕ್ಷೇತ್ರ, ಸರಸ್ವತಿ ಸದನ
ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ – ಸಾಯಿಶ್ರೀ ಲಕ್ಷ್ಮೀ ನಿವಾಸ, ರಾಮನಗರ ಮುಂಚೂರು ಸುರತ್ಕಲ್
ಕಟೀಲು ನಾಲ್ಕನೇ ಮೇಳ == ಮಾತಂಗಕನ್ಯೆ – ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ
ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ಪಾಲೆರಿ ಹೌಸ್, ವಿಟ್ಲ ಕಸಬಾ, ಬಂಟ್ವಾಳ
ಕಟೀಲು ಆರನೇ ಮೇಳ == ಗಜೇಂದ್ರ ಮೋಕ್ಷ, ಸುದರ್ಶನ ವಿಜಯ, ಭಕ್ತ ಅಂಬರೀಷ – ಮರಿಯರಭೂಮಿ, ಬೆಳ್ಳಾಯೂರು, ಕೊಲ್ನಾಡು
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಮಹಾಗಣಪತಿ ದೇವಸ್ಥಾನ ಬಾರಾಳಿ ಹೆಗ್ಗುಂಜೆ – ಕಟ್ಟುಕಟ್ಟಳೆ ಸೇವೆ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀನಿವಾಸ ಕಾಂಪ್ಲೆಕ್ಸ್, ಹಾರ್ದಳ್ಳಿ, ಮಂಡಳ್ಳಿ, ಬಿದ್ಕಲ್ ಕಟ್ಟೆ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಾಲಿಗ್ರಾಮ ಮೇಳ == ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ – ಬ್ರಹ್ಮಕಪಾಲ, ಚಂದ್ರಾವಳಿ
ಶ್ರೀ ಪೆರ್ಡೂರು ಮೇಳ == ಆಮದಳ್ಳಿ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಭಕ್ತಿ ಪಾರಮ್ಯ
ಕಮಲಶಿಲೆ ಮೇಳ == ಕೂಡ್ಗಿ
ಶ್ರೀ ಅಮೃತೇಶ್ವರೀ ಮೇಳ == ಮಣೂರು
ಶ್ರೀ ಸೌಕೂರು ಮೇಳ == ದಾಸರಬೆಟ್ಟು – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ಮುಂಭಾಗ – ಶಿವಭಕ್ತ ಸಿರಿಯಾಳ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪೇಟೆಯಲ್ಲಿ
ಶ್ರೀ ಶನೀಶ್ವರ ಮೇಳ == ಎರಗೇಶ್ವರ ದೇವಸ್ಥಾನದ ಬಳಿ ಮೇಲ್ ಪಂತಿ ಶಿರೂರು
ಶ್ರೀ ನೀಲಾವರ ಮೇಳ == ಮಸಾರಿ ಮಾಂಕಾಳಿ ದೈವಸ್ಥಾನ ಕೊರವಡಿ ಕುಂಭಾಶಿ – ಸ್ವಾಮಿ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ದೇಲಟ್ಟು ಗ್ರಾಮಸ್ಥರು – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಪೆರ್ಡೂರು ಗ್ರಾಮಸ್ಥರು – ವಜ್ರ ಧಾರಿಣಿ
ಶ್ರೀ ಬಪ್ಪನಾಡು ಮೇಳ == ಪಡುಬಿದ್ರೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಾರಿಯಮ್ಮ
ಶ್ರೀ ಸಸಿಹಿತ್ಲು ಭಗವತೀ ಮೇಳ == ಎರ್ಮಾಳು ತೆಂಕಾ ಅಳಿವೆಕೋಡಿ ರಾಜೀವಗಾಂಧಿ ಸಭಾಭವನದ ಬಳಿ – ಮುಗುರು ಮಲ್ಲಿಗೆ
ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಪ್ರಥಮ ಸೇವೆಯಾಟ ‘ಪಾಂಡವಾಶ್ವಮೇಧ’
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions