ಮೇಳಗಳ ಇಂದಿನ (06.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ದಶಾವತಾರ – ‘ಕಟೀಲು ಕ್ಷೇತ್ರ, ಸರಸ್ವತಿ ಸದನ
ಕಟೀಲು ಎರಡನೇ ಮೇಳ == ಮಹಾಕಲಿ ಮಗಧೇಂದ್ರ – ಕಲಾಯಿ ಚಂದ್ರಮೌಳಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಗುಡ್ಡೆ ಕಾವಳಕಟ್ಟೆ
ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ – ಜಗದೊಟ್ಟು ಬರ್ಕೆ,ಕೆಲ್ಲಪುತ್ತಿಗೆ, ವಯಾ ಬೆಳುವಾಯಿ
ಕಟೀಲು ನಾಲ್ಕನೇ ಮೇಳ == ಶ್ರೀ ಗಾಯತ್ರಿದೇವಿ ಮಹಾತ್ಮೆ – ಮಹಾಲಕ್ಷ್ಮಿ ಸದನ, ಕಟೀಲು ಕ್ಷೇತ್ರದಲ್ಲಿ
ಕಟೀಲು ಐದನೇ ಮೇಳ == ತ್ರಿಜನ್ಮ ಮೋಕ್ಷ – ಮುಲ್ಕಾಜೆ ಮಾಡ, ಬಂಟ್ವಾಳ
ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಅಮ್ಮಾ ನಿವಾಸ, ಮಂಜುಶ್ರೀ ನಗರ, ಮಾರೂರು ಮೂಡಬಿದ್ರೆ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಸಾಲಿಗ್ರಾಮ – ದೇವರ ಸೇವೆ ಆಟ
ಶ್ರೀ ಪೆರ್ಡೂರು ಮೇಳ == ಬಂಕಿಕೊಡ್ಪಿನಲ್ಲಿ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಸನ್ನಿಧಿ ನಿಲಯ, ಬವಲಾಡಿ, ಬಿಜೂರು – ಶ್ರೀ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ
ಶ್ರೀ ಪಾವಂಜೆ ಮೇಳ == ಮರಕಡ ಕೊರಂಟಾಡಿ ಬಾಯಾಡಿಯ ಬಾಕಿಮಾರು ಗದ್ದೆ – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ಕರ್ಕಿ ರಾಮಣ್ಣ ಹೆಗ್ಡೆಯವರ ಮನೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ಮುಂಭಾಗ – ಶ್ರೀ ನಾಗದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಕೇರಿ ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ
ಶ್ರೀ ಶನೀಶ್ವರ ಮೇಳ == ಚಿಕ್ಕು ಹೈಗುಳಿ ದೇವಸ್ಥಾನದ ವಠಾರ, ಸೆಳಕೋಡು ಮುದೂರು
ಶ್ರೀ ನೀಲಾವರ ಮೇಳ == ಆರೂರು ರಿಕ್ಷಾ ನಿಲ್ದಾಣ – ಮಧುರ ಮೇಘನ
ಶ್ರೀ ಹಟ್ಟಿಯಂಗಡಿ ಮೇಳ == ಕುಂಭಾಶಿ – ದೀಪ ದರ್ಪಣ
ಶ್ರೀ ಬೋಳಂಬಳ್ಳಿ ಮೇಳ== ಸೈಬರಕಟ್ಟೆ ಗ್ರಾಮಸ್ಥರು – ವಜ್ರ ಧಾರಿಣಿ
ಶ್ರೀ ಬಪ್ಪನಾಡು ಮೇಳ == ಎರ್ಮಾಳ್ ಕಡಲ ತೀರದಲ್ಲಿ – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಸಸಿಹಿತ್ಲು ದೇವಸ್ಥಾನದ ವಠಾರ – ಮುಗುರು ಮಲ್ಲಿಗೆ (ತುಳು)
- 7th Standard English Unit 8 – The Town by the Sea
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions