ಮೇಳಗಳ ಇಂದಿನ (05.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಎಸ್ ಡಿ ಎಂ ಕಾನೂನು ಕಾಲೇಜು ಮೈದಾನದಲ್ಲಿ- ಚಕ್ರವರ್ತಿ ದಶರಥ
ಕಟೀಲು ಒಂದನೇ ಮೇಳ == ಶ್ರೀ ದೇವಿ ಬಯಲಾಟ ಸಮಿತಿ ಮೇಲ್ಕಾರು, ಪಾಣೆಮಂಗಳೂರು
ಕಟೀಲು ಎರಡನೇ ಮೇಳ == ಶ್ರೀ ಮಂಜುನಾಥ ಕಾಲನಿ, ಕದ್ರಿ, ಮಂಗಳೂರು
ಕಟೀಲು ಮೂರನೇ ಮೇಳ== ಕುಂಗೂರು ಹೌಸ್, ಮಿತ್ತಬೈಲು ಮೂಡಬಿದ್ರಿ
ಕಟೀಲು ನಾಲ್ಕನೇ ಮೇಳ == ರಂಗನಪಲ್ಕೆ, ಬೈಲೂರು, ಕಾರ್ಕಳ
ಕಟೀಲು ಐದನೇ ಮೇಳ ==ಒಂಟಿಮಾರ್ ಪಾದೆಮನೆ, ಅಶ್ವಥಪುರ, ತೆಂಕಮಿಜಾರು
ಕಟೀಲು ಆರನೇ ಮೇಳ == ಬಟ್ರಬೈಲು, ನಿಡ್ಡೋಡಿ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ತೆಂಕ್ಮನೆ, ತೆಕ್ಕಟ್ಟೆ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪೆರ್ಡೂರು ಮೇಳ == ಸರ್ಪನಕಟ್ಟೆ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ತಾರಿಬೇರು ಯಕ್ಷಿಬೆಟ್ಟು ಆಲೂರು – ಕ್ಷೇತ್ರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ತೆಂಕಾಯನ್ ಮನೆ, ಗುಡ್ಡಮ್ಮಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹಳ್ಳಿ ಹಡಗಿನಮುಲ್ಲೆ, ಆಲೂರು
ಅಮೃತೇಶ್ವರಿ ಮೇಳ ಕೋಟ == ಶ್ರೀ ಕ್ಷೇತ್ರದಲ್ಲಿ- ಪ್ರಥಮ ಸೆವೆಯಾಟ
ಶ್ರೀ ಪಾವಂಜೆ ಮೇಳ == ಬಪ್ಪನಾಡು ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಪಾಂಚಜನ್ಯ ಫ್ರೆಂಡ್ಸ್ ವಿವೇಕನಗರ ಮೂಡುಬಗೆ
ಶ್ರೀ ಸೌಕೂರು ಮೇಳ == ಕೌಂಜೂರು – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಳವಾರು ಬೆಂಕಿನಾಥೇಶ್ವರ ನಗರ – ಶ್ರೀ ನಾಗದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತಲ್ಲೂರು, ಕೋಟೆಬಾಗಿಲು ಶ್ರೀ ಬೊಬ್ಬರ್ಯ ದೈವಸ್ಥಾನದ ವಠಾರ – ಶಿವ ಶರಭ
ಶ್ರೀ ಶನೀಶ್ವರ ಮೇಳ == ತಾಳುಮನೆ ಬಿಲ್ಲಡಿ ಜಾನುವಾರುಕಟ್ಟೆ
ಶ್ರೀ ನೀಲಾವರ ಮೇಳ == ಗಾಂಧಿನಗರ ಬೈಕಾಡಿ – ಮಧುರ ಮೇಘನ
ಶ್ರೀ ಹಟ್ಟಿಯಂಗಡಿ ಮೇಳ == ದೇಲಟ್ಟು ಗ್ರಾಮಸ್ಥರು- ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ವಂಡಾರು ‘ ವಜ್ರ ಧಾರಿಣಿ’
ಶ್ರೀ ಬಪ್ಪನಾಡು ಮೇಳ == ಮಂಗಳೂರು ಪುರಭವನ – ಮಧ್ಯಾಹ್ನ 2.30ರಿಂದ ‘ಶ್ರೀ ದೇವಿ ಮಾರಿಯಮ್ಮ’
ಶ್ರೀ ಸುಂಕದಕಟ್ಟೆ ಮೇಳ == ಶ್ರೀ ಕ್ಷೇತ್ರ ಸುಂಕದಕಟ್ಟೆ – ಕೊಲ್ಲೂರು ಕ್ಷೇತ್ರ ಮಹಾತ್ಮೆ
ಸಸಿಹಿತ್ಲು ಶ್ರೀ ಭಗವತಿ ಮೇಳ – ಶ್ರೀ ಕ್ಷೇತ್ರದಲ್ಲಿ ಪ್ರಥಮ ಸೇವಯಾಟ ‘ಪಾಂಡವಾಶ್ವಮೇಧ’
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions