ಮೇಳಗಳ ಇಂದಿನ (02.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದಲ್ಲಿ
ಕಟೀಲು ಒಂದನೇ ಮೇಳ == ‘ಮುಂಚೂರು ಶಾಲಾ ಬಳಿ, ವಯಾ ಸುರತ್ಕಲ್
ಕಟೀಲು ಎರಡನೇ ಮೇಳ == ಯಕ್ಷಸಂಗಮ, ತುಳುವೆರ್ ಕೂಟ, ಯಡ್ತೂರಪದವು, ಬಂಟ್ವಾಳ
ಕಟೀಲು ಮೂರನೇ ಮೇಳ== ಕೊಂಡೇಲಗುತ್ತು ಸೇವೆ ವಯಾ ಕಟೀಲು
ಕಟೀಲು ನಾಲ್ಕನೇ ಮೇಳ == ಬಳಕೆಮಾರು ಹೊಸಮಸನೆ, ನೀರ್ಕೆರೆ, ವಯಾ ಅಶ್ವತ್ಥಪುರ
ಕಟೀಲು ಐದನೇ ಮೇಳ == ಕಟ್ಟದಪಡ್ಪು, ಬಡಕ್ಕೊಟ್ಟು, ಬಂಟ್ವಾಳ
ಕಟೀಲು ಆರನೇ ಮೇಳ == ನಾರಳ ಸಂಕೇಶ ವಯಾ ಗಂಜಿಮಠ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಶೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪೆರ್ಡೂರು ಮೇಳ == ಶಿರೂರು ಮೂರುಕೈ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂಡೂರಿಮನೆ, ಕೋಡಿ ಕನ್ಯಾನ – ಶ್ರೀ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕೊಳ್ವೇರಿ ತ್ರಾಸಿ – ಶ್ರೀ ಕ್ಷೇತ್ರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ದೊಡ್ಮನೆ ಯರುಕೋಣೆ – ಶ್ರೀ ಕ್ಷೇತ್ರ ಮಹಾತ್ಮೆ
ಶ್ರೀ ಪಾವಂಜೆ ಮೇಳ == ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ – ರಾಜಾ ಕಾಕತೀಯ
ಕಮಲಶಿಲೆ ಮೇಳ == ಹುಣ್ಸೆಮಕ್ಕಿ
ಶ್ರೀ ಸೌಕೂರು ಮೇಳ == ಸೌಕೂರು ದೀಪೋತ್ಸವ, ಶ್ರೀ ಕ್ಷೇತ್ರದಲ್ಲಿ – ಅಗ್ನಿ ನಕ್ಷತ್ರ
ಶ್ರೀ ಬೆಂಕಿನಾಥೇಶ್ವರ ಮೇಳ == ಕಾಟಿಪಳ್ಳ ಬಾಳ ಕುಂಬಳಕೆರೆ – ಶ್ರೀ ದೇವಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಂಗಾರಕಟ್ಟೆ ಬಾಳ್ಕುದ್ರು ಹೆಗ್ಡೇರ್ ಮನೆ – ದ್ವಿತೀಯ ಸೇವೆಯಾಟ
ಶ್ರೀ ಶನೀಶ್ವರ ಮೇಳ == ಅಮಾಸೆಬೈಲು ರಿಕ್ಷಾ ನಿಲ್ದಾಣ ಬಳಿ
ಶ್ರೀ ನೀಲಾವರ ಮೇಳ == ಉಪ್ಪಿನಕೋಟೆ ರಿಕ್ಷಾ ನಿಲ್ದಾಣ ಬಳಿ – ಮಹಾಸ್ವಾಮಿ ಕೊರಗಜ್ಜ
ಶ್ರೀ ಬಪ್ಪನಾಡು ಮೇಳ == ಬೈಕಂಪಾಡಿ ಶ್ರೀ ರಾಮಾಂಜನೇಯ ಮಂದಿರದ ಬಳಿ – ಶ್ರೀ ದೇವಿ ಮಹಾತ್ಮೆ
ಶ್ರೀ ಸುಂಕದಕಟ್ಟೆ ಮೇಳ == ಶ್ರೀ ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆಯಾಟ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions