Friday, September 20, 2024
Homeಯಕ್ಷಗಾನ ವಿಡಿಯೋಪಾವಂಜೆ ಮೇಳದ ತಿರುಗಾಟ ನವೆಂಬರ್ 16ಕ್ಕೆ ಆರಂಭ

ಪಾವಂಜೆ ಮೇಳದ ತಿರುಗಾಟ ನವೆಂಬರ್ 16ಕ್ಕೆ ಆರಂಭ

ಈ ಬಾರಿಯ ಪಾವಂಜೆ ಮೇಳದ ತಿರುಗಾಟ ನವೆಂಬರ್ 16ಕ್ಕೆ ಆರಂಭವಾಗಲಿದೆ.  16.11.2021ರ ಮಂಗಳವಾರ ಸಂಜೆ 6 ಘಂಟೆಗೆ ಪಾವಂಜೆ ಕ್ಷೇತ್ರದಲ್ಲಿ ‘ಪಾಂಡವಾಶ್ವಮೇಧ’ ಎಂಬ ಪ್ರಸಂಗದ ಮೊದಲ ಸೇವೆಯಾಟ ಜರಗಲಿದೆ ಎಂದು ಮೇಳದ ಪ್ರಕಟಣೆ ತಿಳಿಸಿದೆ. 

ಶ್ರೀ ಪಾವಂಜೆ ಕ್ಷೇತ್ರದ ಯೂಟ್ಯೂಬ್ ಚಾನೆಲಿನ ಒಂದು ವೀಡಿಯೊ ಲಿಂಕ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments