
ಯಾವುದೇ ವಿದ್ಯುದೀಪದ ಬೆಳಕು ಬಣ್ಣಬಣ್ಣದ ಬಲ್ಬುಗಳ ಝಗಮಗಿಸುವಿಕೆಯನ್ನು ಬಳಸದೆ ಹಣತೆಯ ಬೆಳಕಲ್ಲಿ ನೃತ್ಯ ಮಾಡುವ ವಿಭಿನ್ನ ಪ್ರಯೋಗವನ್ನು ಸದಾ ನೃತ್ಯದಲ್ಲಿ ಹೊಸತನ್ನು ಅನ್ವೇಷಿಸುವ ಮಂಜುಳಾ ಸುಬ್ರಹ್ಮಣ್ಯ ಮಾಡಿ ತೋರಿಸಿದರು. ಅವರು ಮತ್ತು ನಾಟ್ಯರಂಗದ ಕಲಾವಿದರು ಈ ನೃತ್ಯವನ್ನು ದೀಪಾವಳಿ ಹಬ್ಬದ ಸಂಭ್ರಮದೊಡನೆ ಹಣತೆಯ ಬೆಳಕಲ್ಲಿ ಪ್ರದರ್ಶಿಸಿದರು. ಹ್ಯಾಟ್ಸ್ ಆಫ್ ಮಂಜುಳಾ ಮತ್ತು ತಂಡ. ನೃತ್ಯದ ಲಿಂಕ್ ಕೆಳಗಡೆ ಇದೆ.