Saturday, January 18, 2025
Homeಯಕ್ಷಗಾನಯಕ್ಷ ಉತ್ಸವ - ಯಕ್ಷ ಗಾನವೈಭವ ಮತ್ತು ಯಕ್ಷಗಾನ ಪ್ರದರ್ಶನ

ಯಕ್ಷ ಉತ್ಸವ – ಯಕ್ಷ ಗಾನವೈಭವ ಮತ್ತು ಯಕ್ಷಗಾನ ಪ್ರದರ್ಶನ

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ಸುಂಕದಕಟ್ಟೆ, ಬಜ್ಪೆ ಇಲ್ಲಿ ದಿನಾಂಕ 13.10.2021ನೇ ಬುಧವಾರ ಬೆಳಗ್ಗೆ 10 ಘಂಟೆಯಿಂದ ‘ಯಕ್ಷ ಉತ್ಸವ’ ನಡೆಯಲಿದೆ.

ಈ ಕಾರ್ಯಕ್ರಮದ ಅಂಗವಾಗಿ  ಬೆಳಗ್ಗೆ 10 ಘಂಟೆಯಿಂದ 12.30ರ ವರೆಗೆ  ಯಕ್ಷ ಗಾನವೈಭವ ಮತ್ತು ಅಪರಾಹ್ನ 1.30ರಿಂದ  8.30ರ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments