ಪ್ರತೀ ದಿನ ಯೂ-ಟ್ಯೂಬ್‌ನಲ್ಲಿ ಪ್ರಸಾರಗೂಳ್ಳಲಿರುವ ‘ಶ್ರೀ ಕೋಳ್ಯೂರು ವೈಭವ’ದಲ್ಲಿ ಪ್ರತಿದಿನ ಪ್ರಸ್ತುತಿಗೊಳ್ಳಲಿರುವ ಪಾತ್ರಗಳು ಈ ಕೆಳಗಿನಂತಿವೆ. ಅಕ್ಟೋಬರ್ 14 ರಿಂದ ನವೆಂಬರ್ 14ರ ವರೆಗೆಒಂದು ತಿಂಗಳ ಪರ್ಯಾಂತ ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು.
• ಭೀಷ್ಮ ವಿಜಯದಲ್ಲಿ ಅಂಬೆ
• ಶ್ರೀರಾಮ ಪಟ್ಟಾಭಿಷೇಕದಲ್ಲಿ ಕೈಕೇಯಿ
• ಮುದ್ರಿಕಾ ಪ್ರದಾನದಲ್ಲಿ ಸೀತೆ
• ದಾಕ್ಷಾಯಣಿ ದಹನದಲ್ಲಿ ದಾಕ್ಷಾಯಣಿ
• ರುಕ್ಮಾಂಗದ ಮೋಹಿನಿಯಲ್ಲಿ ಮೋಹಿನಿ
• ಸೀತಾ ಪರಿತ್ಯಾಗದಲ್ಲಿ ಸೀತೆ
• ಕರ್ಣ-ಕುಂತಿಯಲ್ಲಿ ಕುಂತಿ
• ಕೀಚಕ ವಧೆಯಲ್ಲಿ ಸೈರೇಂದ್ರಿ
• ವಿಶ್ವಾಮಿತ್ರ ಮೇನಕೆಯಲ್ಲಿ ಮೇನಕೆ
• ಮಹಾಸತಿ ಮಂಡೋದರಿಯಲ್ಲಿ ಮಂಡೋದರಿ
• ಚಂದ್ರಾವಳಿ ವಿಲಾಸದಲ್ಲಿ ಚಂದ್ರಾವಳಿ
• ಪ್ರಮೀಳಾರ್ಜುನಾದಲ್ಲಿ ಪ್ರಮೀಳೆ
• ನಳ ದಮಯಂತಿಯಲ್ಲಿ ದಮಯಂತಿ
• ಮಾಯಾ ಶೂರ್ಪನಖಿಯಲ್ಲಿ ಶೂರ್ಪನಖಿ
• ಶ್ರೀಕೃಷ್ಣ ಪಾರಿಜಾತದಲ್ಲಿ ಸತ್ಯಭಾಮೆ
• ರಾಧಾಕೃಷ್ಣದಲ್ಲಿ ರಾಧೆ
• ಸುಭದ್ರ ಸಂಧಾನದಲ್ಲಿ ಸುಭದ್ರೆ
• ಅಭಿಜ್ಜಾನ ಶಾಕುಂತಳೆಯಲ್ಲಿ ಶಾಕುಂತಳೆ
• ವಾಲಿ ಪತನದಲ್ಲಿ ತಾರೆ
• ದ್ರೌಪದಿ ವಸ್ತ್ರಾಪಹರಣದಲ್ಲಿ ದ್ರೌಪದಿ
• ಸತ್ಯ ಹರಿಶ್ಚಂದ್ರದಲ್ಲಿ ಚಂದ್ರಮತಿ
• ದುರ್ವಾಸ ಅಜಮುಖಿಯಲ್ಲಿ ಅಜಮುಖಿ
• ಕಚದೇವಯಾನಿಯಲ್ಲಿ ದೇವಯಾನಿ
• ಭಕ್ತ ಪ್ರಹ್ಲಾದದಲ್ಲಿ ಕಯಾದು
• ಕಾಡಮಲ್ಲಿಗೆ
• ಪಟ್ಟದ ಪದ್ಮಲೆ
• ಆರ್‌ಆರ್ ಸಿ ಡೋಕ್ಯುಮೆಂಟ್
‘ಶ್ರೀ ಕೋಳ್ಯೂರು ವೈಭವ’ದಲ್ಲಿ ಪ್ರದರ್ಶನಗೊಳ್ಳಲಿರುವ ಪಾತ್ರ ವೈವಿಧ್ಯ
Recent Comments
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on