ಮೇಳಗಳ ಇಂದಿನ (15.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬಗ್ವಾಡಿ ಹೊಳೇಕೆರೆ ಸಪರಿವಾರ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಚೆನ್ನಮ್ಮ ಸದನ, ಪಂಜ ಬಾಕಿಮಾರುಗುತ್ತು ವಯಾ ಪಕ್ಷಿಕೆರೆ ಹಳೆಯಂಗಡಿ
ಕಟೀಲು ಎರಡನೇ ಮೇಳ == ನೀಲಕಂಠ ಉಮಾಮಹೇಶ್ವರಿ ದೇವಸ್ಥಾನ ವಠಾರ ದೈವಂಗಳ ಗುಡ್ಡೆ
ಕಟೀಲು ಮೂರನೇ ಮೇಳ== ಸುಳ್ಯ
ಕಟೀಲು ನಾಲ್ಕನೇ ಮೇಳ == ಮಟ್ಟಿಮನೆ, ನಗರ, ಹೊಸನಗರ ಶಿವಮೊಗ್ಗ
ಕಟೀಲು ಐದನೇ ಮೇಳ == ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಬಳಿ, ಅರಳ, ಬಂಟ್ವಾಳ
ಕಟೀಲು ಆರನೇ ಮೇಳ == ‘ಮೊಗಪಾಡಿ ಪಂಜ ವಯಾ ಪಕ್ಷಿಕೆರೆ ಹಳೆಯಂಗಡಿ
ಮಂದಾರ್ತಿ ಒಂದನೇ ಮೇಳ == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ
ಮಂದಾರ್ತಿ ಎರಡನೇ ಮೇಳ == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಮಂದಾರ್ತಿ ಕಲ್ಯಾಣ ಮಂದಿರ
ಮಂದಾರ್ತಿ ನಾಲ್ಕನೇ ಮೇಳ == ಕಾವ್ರಾಡಿ
ಮಂದಾರ್ತಿ ಐದನೇ ಮೇಳ == ದೇವಿಕೃಪಾ ನಿಲಯ ನಾಯಕವಾಡಿ ಗುಜ್ಜಾಡಿ
ಶ್ರೀ ಹನುಮಗಿರಿ ಮೇಳ == ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ – ಶುಕ್ರನಂದನೆ (ರಾತ್ರಿ 9 ರಿಂದ)
ಶ್ರೀ ಸಾಲಿಗ್ರಾಮ ಮೇಳ == ಶಿರೂರು ಮೂರುಕೈ – ಚಂದ್ರಮುಖಿ ಸೂರ್ಯಸಖಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಶ್ರೀ ಕಾವೇರಿಕೃಪಾ ಕೊಡಪಾಡಿ ಗುಜ್ಜಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ‘ಬ್ರಹ್ಮಶ್ರೀ’ ನಾರ್ಕಾಳಿ ಗುಡಿಮನೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನಾಗೂರು
ಶ್ರೀ ಪಾವಂಜೆ ಮೇಳ == ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಕಲ್ಯಾಣೋತ್ಸವ (ಸಂಜೆ 6.45ರಿಂದ ರಾತ್ರಿ 12)
ಕಮಲಶಿಲೆ ಮೇಳ ‘ಎ‘ == ಚೋನಮನೆ ಆಜ್ರಿ
ಕಮಲಶಿಲೆ ಮೇಳ ‘ಬಿ‘ == ಕೋಣೆಮನೆ ಕೊಡ್ಲಾಡಿ
ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ
ಶ್ರೀ ಸೌಕೂರು ಮೇಳ == ಹೂವಿನಕೆರೆ – ಮೇಘ ಮಯೂರಿ
ಶ್ರೀ ಬೆಂಕಿನಾಥೇಶ್ವರ ಮೇಳ == ಫರಂಗಿಪೇಟೆ ಸೇವಾಂಜಲಿ (ರಿ) – ಸತ್ಯೊದ ಸ್ವಾಮಿ ಕೊರಗಜ್ಜ (ಸಂಜೆ 6.30)
ಶ್ರೀ ಮಡಾಮಕ್ಕಿ ಮೇಳ == ಕೊಂಡಳ್ಳಿ (ಬೈಲೂರು) – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೀರ್ಥಹಳ್ಳಿ ಆರಗ ಗುಡ್ಡೆಕೊಪ್ಪ – ನಾಗಮಂಡಲ
ಶ್ರೀ ಹಿರಿಯಡಕ ಮೇಳ == ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಉಪ್ಪಿನಕುದ್ರು ಶ್ರೀ ವಿನಾಯಕ ದೇವಸ್ಥಾನ
ಶ್ರೀ ಸಿಗಂದೂರು ಮೇಳ == ನಾಯ್ಕನಕಟ್ಟೆ ಮೊಗೇರಿ
ಶ್ರೀ ನೀಲಾವರ ಮೇಳ == ಪಾವನ ಕಾಂಪ್ಲೆಕ್ಸ್ ಬಳಿ, ಚಿತ್ತೂರು ಆಲೂರು ಕ್ರಾಸ್ – ದೈವ ಮಂಟಪ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಶಂಕಾಪುರ
ಶ್ರೀ ಮೇಗರವಳ್ಳಿ ಮೇಳ == ಬೆಳ್ವೆ, ಬೂಮ್ಮಳ ಗಣೇಶ್ ಕ್ಯಾಶ್ಯೂಸ್ ಗೇರುಬೀಜ ಕಾರ್ಖಾನೆ ವಠಾರ – ಪೌರಾಣಿಕ ಪ್ರಸಂಗ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬೊಬ್ಬರ್ಯ ದೇವಸ್ಥಾನ – ಭಸ್ಮಾಸುರ ಮೋಹಿನಿ
ಶ್ರೀ ಹಾಲಾಡಿ ಮೇಳ == ಸಿದ್ದಾಪುರ ಪೇಟೆ – ನೂತನ ಪ್ರಸಂಗ (ಕಾಲಮಿತಿ)
ಶ್ರೀ ಬೋಳಂಬಳ್ಳಿ ಮೇಳ== ಕೋಟ್ನಕಟ್ಟೆ ಹಿರಿಯಡ್ಕ – ಪದ್ಮಾವತಿ, ಮೀನಾಕ್ಷಿ
ಶ್ರೀ ಬಪ್ಪನಾಡು ಮೇಳ == ಪ್ರಗತಿ ಫ್ರೆಂಡ್ಸ್ ದೊಡ್ಡತೋಟ – ಬಂಗಾರ್ ಬಾಲೆ (ರಾತ್ರಿ 7)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions