ಮೇಳಗಳ ಇಂದಿನ (06.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಯಡಾಡಿ ಮತ್ಯಾಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ‘ಕಾಮಧೇನು, ವಿಶಾಲ್ ನಗರ, ಮಹಾವೀರ ಕಾಲೇಜು ಬಳಿ ಮೂಡುಬಿದ್ರಿ
ಕಟೀಲು ಎರಡನೇ ಮೇಳ == ಬೈಲು ಬೀಡಿನ ಬಳಿ ಕೊಳಂಬೆ ಬಜಪೆ
ಕಟೀಲು ಮೂರನೇ ಮೇಳ== ಕುಂಜಾಡಿ ತರವಾಡುಮನೆ ವಠಾರ ವಯಾ ಪಾಲ್ತಾಡಿ
ಕಟೀಲು ನಾಲ್ಕನೇ ಮೇಳ == ಹೊಸಬೆಟ್ಟು ಕುಳಾಯಿ, ಕೆಳಗಿನ ಪೊರ್ದೆ ಚೇಳಾಯೂರು
ಕಟೀಲು ಐದನೇ ಮೇಳ == ‘ಶ್ರೀದುರ್ಗಾ’ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ಬಳಿ
ಕಟೀಲು ಆರನೇ ಮೇಳ == ‘ಐಗಳ ಹೌಸ್, ಅರಳಗುಡ್ಡೆ ರೋಡ್, ಹಂಗಳೂರು ಕುಂದಾಪುರ
ಮಂದಾರ್ತಿ ಒಂದನೇ ಮೇಳ == ಮುಡಾಯಿನಮನೆ ಕುದ್ರುಕೋಡು ನಾವುಂದ ಬೈಂದೂರು
ಮಂದಾರ್ತಿ ಎರಡನೇ ಮೇಳ == ಮೆಕ್ಕೆಮನೆ ಪಡುಮುಂಡು ಶಿರಿಯಾರ
ಮಂದಾರ್ತಿ ಮೂರನೇ ಮೇಳ == ಕುದ್ರುಮನೆ ಗರಡಿಮನೆ ಹೊಸಾಳ ಬಾರ್ಕೂರು
ಮಂದಾರ್ತಿ ನಾಲ್ಕನೇ ಮೇಳ == ಹೆರ್ಮಕ್ಕಿ ಆವರ್ಸೆ
ಮಂದಾರ್ತಿ ಐದನೇ ಮೇಳ == ಶಬರಿ ನಿಲಯ, ವೆಂಕಪ್ಪ ಶೆಟ್ಟಿ ಹೌಸ್, ಬಿಜೂರು ಬೈಂದೂರು
ಶ್ರೀ ಹನುಮಗಿರಿ ಮೇಳ == ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿ – ಕುರುಕ್ಷೇತ್ರ (ರಾತ್ರಿ 7ರಿಂದ)
ಶ್ರೀ ಸಾಲಿಗ್ರಾಮ ಮೇಳ == ಆರಾಲು ಬೀಜಾಡಿ ನಾಲ್ಕುಪಾದ ಹಾಯಿಗುಳಿ ದೈವಸ್ಥಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ನಿಸ್ರಾಣಿ ಮಲ್ಲಮ್ಮ ದೇವಿಯ ಜಾತ್ರೆ – ನಾಗಶ್ರೀ, ಕುಶಲವ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಸಿದ್ಧಿನಿಲಯ, ಹಣಿನಮಕ್ಕಿ ದೇವಲ್ಕುಂದ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರ ಮಾರಣಕಟ್ಟೆ ಮರ್ಡಿಯವರ ಮನೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಸಿದ್ಧಿನಿಲಯ, ಹಣಿನಮಕ್ಕಿ ದೇವಲ್ಕುಂದ
ಶ್ರೀ ಪಾವಂಜೆ ಮೇಳ == ಗುಂಡಾಳ – ಚಕ್ರ ಚಂಡಿಕೆ, ಶ್ರೀನಿವಾಸ ಕಲ್ಯಾಣ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಗುಂಡ್ಮಿ ಸೀತಾರಾಮ ಉಪಾಧ್ಯಾಯರ ಮನೆಯ ಮುಂಭಾಗ – ಕೊರಾಳ ಚಿಕ್ಕಮ್ಮ ದೇವಿ ಮಹಾತ್ಮೆ
ಕಮಲಶಿಲೆ ಮೇಳ ‘ಎ‘ == ಜನ್ಸಾಲೆ – ಕೂಡಾಟ
ಕಮಲಶಿಲೆ ಮೇಳ ‘ಬಿ‘ == ಜನ್ಸಾಲೆ – ಕೂಡಾಟ
ಶ್ರೀ ಬಪ್ಪನಾಡು ಮೇಳ == ಶ್ರೀ ಮಹಾಕಾಳಿ ನವದುರ್ಗಾ ದೇವಸ್ಥಾನ, ನೆಕ್ಕಿಲ ಮಾಲೆಮಾರ್ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಅಲ್ಲಿಪಾದೆ ದೇವಸ್ಯ ಪಡೂರು ಪೆರಿಯಾರು ದೋಟ – ನಾಗ ತಂಬಿಲ
ಶ್ರೀ ಅಮೃತೇಶ್ವರೀ ಮೇಳ == ‘ಶ್ರೀಶೈಲ’ ಕೋಟತಟ್ಟು, ಪಡುಕೆರೆ ಜಟ್ಟಿಗೇಶ್ವರ ದೇವಸ್ಥಾನದ ಹತ್ತಿರ – ಸಿಗಂದೂರು ಮೇಳದೊಂದಿಗೆ ಕೂಡಾಟ
ಶ್ರೀ ಬೋಳಂಬಳ್ಳಿ ಮೇಳ== ನಂದಿಕೇಶ್ವರ ದೇವಸ್ಥಾನ ಅರೆಹೊಳೆ ಬೈಪಾಸ್
ಶ್ರೀ ಸೌಕೂರು ಮೇಳ == ಹುಣಸೆಮಕ್ಕಿ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ನೀರೇರಿ ಮಾರುತಿಪುರ ಬಾಣಿಗ – ಹಾಲಾಡಿ ಕ್ಷೇತ್ರ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ == ಮರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ಕುತ್ಯಾರು ಯುವಕ ಮಂಡಲ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅಲ್ಬಾಡಿ ಬಾರ್ಮಕ್ಕಿ ಮದಗ ವಠಾರ – ಸರ್ಪ ಶಪಥ
ಶ್ರೀ ಹಿರಿಯಡಕ ಮೇಳ == ಮಾಳಚೌಕಿ ಕೊಡಮಣಿತ್ತಾಯ ಭಜನಾ ಮಂದಿರ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಬ್ರಹ್ಮಾವರ ಶೃಂಗಾರ ಫ್ಯಾನ್ಸಿ ಎದುರು
ಶ್ರೀ ಸಿಗಂದೂರು ಮೇಳ == ‘ಶ್ರೀಶೈಲ’ ಕೋಟತಟ್ಟು, ಪಡುಕೆರೆ ಜಟ್ಟಿಗೇಶ್ವರ ದೇವಸ್ಥಾನದ ಹತ್ತಿರ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ
ಶ್ರೀ ನೀಲಾವರ ಮೇಳ == ಹಾರೇಗೋಡು – ದೈವ ಮಂಟಪ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಮೇಗೂರು ದುರ್ಗಾತೋಟ
ಶ್ರೀ ಮೇಗರವಳ್ಳಿ ಮೇಳ == ನೇರಳಕಟ್ಟೆ – ಕುಲದೈವ ಪಂಜುರ್ಲಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions