ಮೇಳಗಳ ಇಂದಿನ (16.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮೃಗವಧೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ = = ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಥಬೀದಿ
ಕಟೀಲು ಎರಡನೇ ಮೇಳ == ಮಾಡೂರು ಕೋಟೆಕಾರ್
ಕಟೀಲು ಮೂರನೇ ಮೇಳ= ಪಡುಬಾಳಿಕೆಮನೆ ಕೆಂಜಾರು, ಪೇಜಾವರ ಮಠದ ಬಳಿ
ಕಟೀಲು ನಾಲ್ಕನೇ ಮೇಳ == ‘ಸಮೀಕ್ಷ’, ಕಾರ್ನಾಡು ಮುಲ್ಕಿ
ಕಟೀಲು ಐದನೇ ಮೇಳ == ಮಾರ್ನಬೈಲು
ಕಟೀಲು ಆರನೇ ಮೇಳ == ‘ ‘ಶ್ರೀ ದೇವಿ ನಿಲಯ’ ಬಾರೆಬೆಟ್ಟು ಕೊಳ್ನಾಡು
ಮಂದಾರ್ತಿ ಒಂದನೇ ಮೇಳ == ಕೂಡ್ಲಿ ಬಾರ್ಕೂರು – ಕೂಡಾಟ
ಮಂದಾರ್ತಿ ಎರಡನೇ ಮೇಳ == ಕುದ್ರುವಾಣಿ ಕುಳ್ಳುಂಡೆ ಸಿಂಗನಬಿದ್ರೆ
ಮಂದಾರ್ತಿ ಮೂರನೇ ಮೇಳ == ಬೆಳ್ಯಾಡಿ ಮಕ್ಕಿಮನೆ ಸೇನಾಪುರ ಬಂಟ್ವಾಡಿ
ಮಂದಾರ್ತಿ ನಾಲ್ಕನೇ ಮೇಳ == ಹೆಗ್ಗೋಡು ಹೊನ್ನೇಸರ ಸಾಗರ
ಮಂದಾರ್ತಿ ಐದನೇ ಮೇಳ == ಆವಿನಹಳ್ಳಿ ಸಾಗರ
ಶ್ರೀ ಹನುಮಗಿರಿ ಮೇಳ == ವಡ್ಡರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ – ಬಪ್ಪನಾಡು ಕ್ಷೇತ್ರ ಮಹಾತ್ಮೆ (ರಾತ್ರಿ 9.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಕೊಪ್ಪ ಹುಲುಮಕ್ಕಿ – ಕಾರ್ತವೀರ್ಯ, ಜ್ವಾಲಾ ಪ್ರತಾಪ, ವೀರ ಅಭಿಮನ್ಯು
ಶ್ರೀ ಪೆರ್ಡೂರು ಮೇಳ == ಪೆರ್ಡೂರು – ಸಂಪೂರ್ಣ ಶ್ರೀ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬೆಳ್ಮಾರ್ ಹೌಸ್, ಆರೂರು ಉಡುಪಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಬಾಳೆಹಿತ್ಲು ಚಾವಡಿಮನೆ ಬಾಳಿಕೆರೆ ದೇವಲ್ಕುಂದ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಎಲ್ಲೂರು ಬಾಳ್ಕೊಡ್ಲು ಗೋಳಿಹೊಳೆ
ಶ್ರೀ ಪಾವಂಜೆ ಮೇಳ == ನೆಲ್ಯಾಡಿ – ಮಾನಿಷಾದ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ತಾಳಗುಪ್ಪ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ‘ = ಜನಾರ್ದನ ದೇವಸ್ಥಾನದ ಹತ್ತಿರ, ಕೂಡ್ಲಿ ಬಾರ್ಕೂರು
ಕಮಲಶಿಲೆ ಮೇಳ ‘ಬಿ‘ == ಗಂಗನಕೊಡಿಗೆ ಕಂಚಿನಕೆರೆ ಕಳಸ
ಶ್ರೀ ಬಪ್ಪನಾಡು ಮೇಳ == ಕೆಂಚನೂರು ತಲಗದ್ದೆ ಕುಂದಾಪುರ – ಬಪ್ಪನಾಡು ಕ್ಷೇತ್ರ ಮಹಾತ್ಮೆ
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!
ಶ್ರೀ ಅಮೃತೇಶ್ವರೀ ಮೇಳ == ಕೊಯಿಕಾಡಿ ಕೆಳಹೆಬ್ಬಾಗಿಲುಮನೆ ಮೊಳಹಳ್ಳಿ
ಶ್ರೀ ಬೋಳಂಬಳ್ಳಿ ಮೇಳ== ಮಡಿಕಲ್ ಉಪ್ಪುಂದ
ಶ್ರೀ ಸೌಕೂರು ಮೇಳ == ಗುಲ್ವಾಡಿ ತಾತಯ್ಯನಮಠ – ಮೇಘ ಮಯೂರಿ
ಶ್ರೀ ಹಾಲಾಡಿ ಮೇಳ == ಮೂಗಿನಗುಡಿ ಈಶ್ವರ ದೇವಸ್ಥಾನ ಕಾನಮನೆ ಮಳಲಿ – ಭಸ್ಮಾಸುರ ಮತ್ತು ಪೌರಾಣಿಕ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ನಿಟ್ಟೆ ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನದ ಬಯಲು ರಂಗಮಂಟಪ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ದೇವಂಗಿ ಆದಿಶಕ್ತಿ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ರಾಜಾ ನಗರದ ರಕ್ತೇಶ್ವರಿ ಬನ – ಸಿರಿವಂತ ಶಿವರಾಯ
ಶ್ರೀ ಹಿರಿಯಡಕ ಮೇಳ == ಕಲ್ಲಮುಂಡ್ಕೂರು ದೈಲಬೆಟ್ಟು – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಉಮಾಮಹೇಶ್ವರಿ ದೇವಸ್ಥಾನ ಮುತ್ತೂರ್ ಗ್ರಾಮ, ಹೊಸನಗರ
ಶ್ರೀ ಸಿಗಂದೂರು ಮೇಳ == ಸಿದ್ಧಾಪುರ ಬೆತ್ತಬೈಲು
ಶ್ರೀ ನೀಲಾವರ ಮೇಳ == ಹೆರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಕೆಸ್ತೂರು
ಶ್ರೀ ಮೇಗರವಳ್ಳಿ ಮೇಳ == ಹುಂಬಾಗಿಲು ಹೊನ್ನವಳ್ಳಿ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ