Tuesday, December 3, 2024
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ (13.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕಾನೂರು, ಕುದ್ರೆಗುಂಡಿ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ =  = ಕುಡುಪು ಕೆ ಎಚ್ ಬಿ ಲೇ ಔಟ್ 

ಕಟೀಲು ಎರಡನೇ ಮೇಳ ==  ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ ಉರ್ವಸ್ಟೋರ್  

ಕಟೀಲು ಮೂರನೇ ಮೇಳ= ಕೂಳೂರು ಮಂಗಳೂರು 

ಕಟೀಲು ನಾಲ್ಕನೇ ಮೇಳ  == ಅಂಬ್ಲಮೊಗರು ಬಸ್ತಿಕಟ್ಟೆ 

ಕಟೀಲು ಐದನೇ ಮೇಳ ==  ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಬೆಳ್ತಂಗಡಿ  

ಕಟೀಲು ಆರನೇ ಮೇಳ == ‘ ಕಟೀಲು ಕ್ಷೇತ್ರ – ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  ==  ಕೈಕಂಬ ಕಿನ್ನಿಗೋಳಿ ಮಂಗಳೂರು 

ಮಂದಾರ್ತಿ ಎರಡನೇ ಮೇಳ   ==  ಅಮ್ಮನಮನೆ ತಳುವೆ ಮೇಳಿಗೆ  

ಮಂದಾರ್ತಿ ಮೂರನೇ ಮೇಳ  ==   ನಡೂರು ರಂಗನಕೆರೆ ಬಾರ್ಕೂರು 

ಮಂದಾರ್ತಿ ನಾಲ್ಕನೇ ಮೇಳ   == ಅಗಸಾಡಿ ಗುಡ್ಡೆಕೊಪ್ಪ  

ಮಂದಾರ್ತಿ    ಐದನೇ ಮೇಳ  ==  ಹೊಸೂರು ವರದಮೂಲ ಸಾಗರ  

ಶ್ರೀ ಹನುಮಗಿರಿ ಮೇಳ  ==  ಎಡಪದವು ಪಾಡ್ಯಾರ್ ಮಜಲುಗದ್ದೆ – ಮಹಾಕಲಿ ಮಗಧೇಂದ್ರ  (ರಾತ್ರಿ 9.30)

ಶ್ರೀ ಸಾಲಿಗ್ರಾಮ ಮೇಳ == ಮೊಳಹಳ್ಳಿ ಕೈಲ್ಕೆರೆ ಕಂಚಮ್ಮ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಬ್ರಹ್ಮಾವರ ಗಾಂಧಿ ಮೈದಾನ- ಬ್ರಹ್ಮ ಕಪಾಲ, ಮಾಗಧ ವಧೆ 

ಶ್ರೀ ತಳಕಲ ಮೇಳ == ಬಜಪೆ ಕೇಂದ್ರ ಮೈದಾನ – ಶಾಂಭವಿ ವಿಜಯ, ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಸುಂಕದಕಟ್ಟೆ ಮೇಳ  ==  ಸಾಣೂರು ಗುರುಬೆಟ್ಟು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸನ್ನಿಧಿ – ಪಾಪಣ್ಣ ವಿಜಯ ಗುಣಸುಂದರಿ  

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಣ್ಣಿಮಕ್ಕಿಬೆಟ್ಟು ಬಳ್ಕೂರು  

ಶ್ರೀ ಮಾರಣಕಟ್ಟೆ ಮೇಳ ‘ಬಿ == ಗಣೇಶ ನಿಲಯ ಕೆಂಚನೂರು ಶಾಲಾ ಬಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮಹಾವಿಷ್ಣುಸದನ ದೇವಲಕುಂದ ಕೆಳಾಮನೆ 

ಶ್ರೀ ಪಾವಂಜೆ ಮೇಳ  ==  ಬೆರಿಪದವು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಾಗಯಕ್ಷಿ ಬೊಬ್ಬರ್ಯ ದೇವಸ್ಥಾನ ಹುಣಸೆಕಟ್ಟೆ – ಶ್ರೀ ಶನೀಶ್ವರ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ = ಕೊಳಂಜೆ ಗುರುಪುರ 

ಕಮಲಶಿಲೆ ಮೇಳ ‘ಬಿ‘ ==  ಶ್ರೀ ಆಂಜನೇಯ ದೇವಸ್ಥಾನ ದಾಸರಮಕ್ಕಿ 

ಶ್ರೀ ಬಪ್ಪನಾಡು ಮೇಳ == ನಾಗಬ್ರಹ್ಮ ಸೇವಾ ಸಮಿತಿ ಕೋಡಿಕಲ್ – ಬಂಗಾರ್ ಬಾಲೆ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ನಿಡ್ಡೋಡಿ ಕಲ್ಲಕುಮೇರು ಪಲ್ಕೆ – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ == ಶಾನ್ಕಟ್ಟು  ಅಂಪಾರು 

ಶ್ರೀ ಸೌಕೂರು ಮೇಳ ==  ನೇರಳಕಟ್ಟೆ ಹಾಡಿಮನೆ – ಸುಧನ್ವಾರ್ಜುನ ಮಹಿಷಮರ್ದಿನಿ ವೀರ ಅಭಿಮನ್ಯು 

ಶ್ರೀ ಹಾಲಾಡಿ ಮೇಳ == ಗೋರಾಜೆ ಹಾಲಾಡಿ 76 – ಚತುರ್ಜನ್ಮ ಮೋಕ್ಷ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಾಟಿಪಳ್ಳ ITA ಗುರುನಗರ 3ನೇ ಬ್ಲಾಕ್ – ಶ್ರೀ ದೇವಿ ಅಗ್ನಿ ಕಲ್ಲುರ್ಟಿ 

ಶ್ರೀ ಮಡಾಮಕ್ಕಿ ಮೇಳ == ಆರೂರು ಕೀರ್ತಿನಗರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ದಿಂಡ್ ಕಲ್ ಶ್ರೀ ಬೊಬ್ಬರ್ಯ ದೈವಸ್ಥಾನ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಜನ್ಯಾಡಿ ಶಾಲಾ ವಠಾರ – ಹಿರಿಯಡಕ ಕ್ಷೇತ್ರ ಮಹಾತ್ಮೆ  

ಶ್ರೀ ಶನೀಶ್ವರ ಮೇಳ ==  ನೆಲ್ಲಿಕಟ್ಟೆ, ಹಡಾಳಿ 

ಶ್ರೀ ಸಿಗಂದೂರು ಮೇಳ == ಬೀಜಾಡಿ ಬೈಪಾಸ್ 

ಶ್ರೀ ನೀಲಾವರ ಮೇಳ  == ನೀಲಾವರ – ಕಾರ್ತವೀರ್ಯ, ಮಂಗಳಗೌರಿ ವೃತ ಮಹಾತ್ಮೆ 

ಶ್ರೀ ಮಂಗಳಾದೇವಿ ಮೇಳ == ಕಾಪು ಲಕ್ಷ್ಮಿ ಜನಾರ್ದನ ದೇವಸ್ಥಾನದ ಬಳಿ – ಕಾರ್ಣಿಕದ ಕೊರಗಜ್ಜ (ತುಳು)

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಹಳ್ಳಿಬೈಲು  

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕೋಣಂದೂರು ಉಡುಕೆರೆ 

ಶ್ರೀ ಮೇಗರವಳ್ಳಿ ಮೇಳ == ಹರತಾಳು ಹೊಸಮ್ಮ ಸೇವಾ ಸಮಿತಿ – ಕುಲದೈವ ಪಂಜುರ್ಲಿ  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments