ಮನುಷ್ಯ ಅಂದಮೇಲೆ ಅಲ್ಲಿ ಭಾವನಾತ್ಮಕ ಯೋಚನೆ ಮತ್ತು ಸಂಬಂಧಗಳು ಇರಲೇಬೇಕು. ಮಾನವನಿಗೆ ಮಾತ್ರವಲ್ಲ,ಪ್ರಪಂಚದ ಜೀವಿಗಳೆಲ್ಲವೂ ಒಂದು ರೀತಿಯ ಭಾವನಾ ಪ್ರಪಂಚದ ವರ್ತುಲದೊಳಗೆ ಸುತ್ತು ಹಾಕುತ್ತಿರುತ್ತವೆ.
ಅದು ಮನಸ್ಸಿನ ವಿಚಾರ. ಮನಸ್ಸು ಭಾವನಾತ್ಮಕವಾಗಿ ಯೋಚಿಸಿತೊಡಗಿದರೆ ಅಥವಾ ಅತಿಯಾದ ಭಾವುಕತನ ಎಂಬುದು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ?
ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ಅವರು ಈ ವಿಡಿಯೋದಲ್ಲಿ Emotions ಮತ್ತು ಅತಿಯಾದ ಭಾವನಾತ್ಮಕ ವಿಚಾರಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ